` ಪೆಟ್ರೋಮ್ಯಾಕ್ಸ್ ರಿಲೀಸ್ ಡೇಟ್ ಫಿಕ್ಸ್ : ಜುಲೈ 15ಕ್ಕೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಪೆಟ್ರೋಮ್ಯಾಕ್ಸ್ ರಿಲೀಸ್ ಡೇಟ್ ಫಿಕ್ಸ್ : ಜುಲೈ 15ಕ್ಕೆ
Petromax Movie Image

ತರಲೆ.. ತುಂಟಾಟ.. ಪೋಲಿ.. ಎಂದೆಲ್ಲ ತನ್ನವರಿಂದಲೇ ಕರೆಸಿಕೊಳ್ಳೋ ವಿಜಯ್ ಪ್ರಸಾದ್. ಪಾತ್ರ ಯಾವುದೇ ಇರಲಿ.. ಅದಕ್ಕೆ ತಕ್ಕಂತೆ ಸೆಟ್ ಆಗೋ ನೀನಾಸಂ ಸತೀಶ್.. ಇವರಿಬ್ಬರ ಜಂಟಿ ಕನಸಿನ ಸಿನಿಮಾ ಪೆಟ್ರೋಮ್ಯಾಕ್ಸ್. ಜುಲೈ 15ಕ್ಕೆ ರಿಲೀಸ್ ಆಗುತ್ತಿದೆ. ಈ ಚಿತ್ರಕ್ಕೆ ಸತೀಶ್ ಮತ್ತು ವಿಜಯ್ ಪ್ರಸಾದ್ ಇಬ್ಬರೂ ನಿರ್ಮಾಪಕರು.

ನಾಲ್ವರು ಅನಾಥ ಹುಡುಗರು ಒಬ್ಬ ಸೀನಿಯರ್ ಮಹಿಳೆಯನ್ನು ಲವ್ ಮಾಡೋ ಕಥೆ ಸಿನಿಮಾದಲ್ಲಿದೆ. ಸತೀಶ್ ಜೊತೆಗೆ ಹರಿಪ್ರಿಯಾ, ಕಾರುಣ್ಯ ರಾಮ್, ನಾಗಭೂಷಣ್, ಹೇಮಾ ದತ್ ನಟಿಸಿರುವ ಚಿತ್ರವಿದು. ಪೆಟ್ರೋಮ್ಯಾಕ್ಸ್ : ಮನೆದೇವ್ರಾಣೆಗೂ ಅದಲ್ಲ... ಸಿನಿಮಾ ಜುಲೈ 15ಕ್ಕೆ ರಿಲೀಸ್ ಆಗಲಿದೆ.