` ಉಧೋ ಉಧೋ ತಾಯೇ ಹುಲಿಗೆಮ್ಮ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಉಧೋ ಉಧೋ ತಾಯೇ ಹುಲಿಗೆಮ್ಮ..
ಉಧೋ ಉಧೋ ತಾಯೇ ಹುಲಿಗೆಮ್ಮ..

ಉಧೋ.. ಉಧೋ.. ಉಧೋ.. ಉಧೋ.. ತಾಯೇ ಹುಲಿಗೆಮ್ಮ..

ಹಾಡು ಕೇಳುತ್ತಿದ್ದರೇನೇ ಎದೆಯೊಳಗೆ ತಮಟೆಯ ಢಮಢಮ ಸದ್ದು ಕೇಳಬೇಕು. ಇದು ರಾಣಾ ಚಿತ್ರದ ಮೊದಲ ಹಾಡು.

ಶ್ರೇಯಸ್ ಮಂಜು, ರೀಷ್ಮಾ ನಾಣಯ್ಯ ನಟಿಸಿರೋ ಚಿತ್ರಕ್ಕೆ ನಂದ ಕಿಶೋರ್ ನಿರ್ದೇಶಕ. ಮ್ಯೂಸಿಕ್ ಡೈರೆಕ್ಟರ್ ಚಂದನ್ ಶೆಟ್ಟಿ ಈ ಹಾಡನ್ನು ಬೇರೆಯದೇ ಲೆವೆಲ್ಲಿಗೆ ಎತ್ತಿಕೊಂಡು ಹೋಗಿದ್ದಾರೆ. ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯಕ್ಕೆ ಅಷ್ಟೇ ತಾಕತ್ತು ಕೊಟ್ಟಿರೋದು ಹಾಡುಗಾರ ಕರಿಬಸವ ತಾಡಕ್ಕಲ್. ಗುಜ್ಜಲ್ ಪುರುಷೋತ್ತಮ್ ನಿರ್ಮಾಪಕರಾಗಿರೋ ಚಿತ್ರ ರಾಣಾ.