` ಫೋಸ್ ಕೊಡೋಕೆ ಅಷ್ಟೆಲ್ಲ ಸತಾಯಿಸಿದ್ರಾ ಯಶ್..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಫೋಸ್ ಕೊಡೋಕೆ ಅಷ್ಟೆಲ್ಲ ಸತಾಯಿಸಿದ್ರಾ ಯಶ್..?
Yash, Radhika Pandit

ಯಶ್ ಮತ್ತು ರಾಧಿಕಾ ಪಂಡಿತ್ ಅವರ ದಾಂಪತ್ಯ ಜೀವನಕ್ಕೀಗ 5 ವರ್ಷ. 6ನೇ ವರ್ಷಕ್ಕೆ ಕಾಲಿಟ್ಟಿರೋ ಈ ರಾ.ಯ. ಜೋಡಿ 2016ರ ಡಿಸೆಂಬರ್ 9ರಂದು ಮದುವೆಯಾಗಿದ್ದರು. ಇಬ್ಬರು ಪುಟ್ಟ ಮಕ್ಕಳಾದ ಐರಾ ಮತ್ತು ಯಥರ್ವರೊಂದಿಗೆ ಪ್ರವಾಸದಲ್ಲಿದ್ದಾರೆ ರಾಧಿಕಾ ಮತ್ತು ಯಶ್. ಆದರೆ, ಯಶ್ ರಾಧಿಕಾಗೆ ಸತಾಯಿಸುತ್ತಿದ್ದಾರಂತೆ.

ಈ ಫೋಟೋ ತೆಗೆಸಿಕೊಳ್ಳೋಕೆ ಗಂಡಸರು ಯಾಕಿಂಗ್ ಮಾಡ್ತಾರೋ.. ನಮಗೀಗ ಟಾಸ್ಕ್ ಮಾಸ್ಟರ್ ಯಾರು ಅಂತಾ ಗೊತ್ತಾಗಿದೆ. ಒಂದು ಫೋಟೋ ತೆಗೆಸಿಕೊಳ್ಳೋಕೆ ಇಷ್ಟೆಲ್ಲ ಕಷ್ಟ ಪಡಬೇಕಾಯ್ತು ಎಂದು ರಾಧಿಕಾ ಪಂಡಿತ್ ಬರೆದುಕೊಂಡಿದ್ದಾರೆ.