ಒಂದ್ ಕಡೆ ಧ್ರುವ ಸರ್ಜಾ ಅಭಿನಯದ ಮಾರ್ಟಿನ್. ಮತ್ತೊಂದು ಕಡೆ ವಿರಾಟ್ ಅಭಿನಯದ ಅದ್ಧೂರಿ ಲವರ್. ಎರಡೂ ಚಿತ್ರಗಳನ್ನು ಸರಿದೂಗಿಸುತ್ತಿರುವ ನಿರ್ದೇಶಕ ಎ.ಪಿ.ಅರ್ಜುನ್, ಅದ್ಧೂರಿ ಲವರ್ ಚಿತ್ರದ ಫಸ್ಟ್ ಶೆಡ್ಯೂಲ್ ಮುಗಿಸಿದ್ದಾರೆ.
ಅದ್ಧೂರಿ ಲವರ್ ಆ್ಯಕ್ಷನ್ ಥ್ರಿಲ್ಲರ್ ಚಿತ್ರವಂತೆ. ಕಿಸ್ ಚಿತ್ರದ ಮೂಲಕ ವಿರಾಟ್ ಮತ್ತು ಶ್ರೀಲೀಲಾ ಎಂಬ ಎರಡು ಚೆಂದದ ಪ್ರತಿಭೆಗಳನ್ನು ಕೊಟ್ಟ ಅರ್ಜುನ್, ವಿರಾಟ್ ಅವರ 2ನೇ ಚಿತ್ರವನ್ನು ತಮ್ಮದೇ ಬ್ಯಾನರ್‍ನಲ್ಲಿ ಮಾಡುತ್ತಿದ್ದಾರೆ.