` ಭಜರಂಗಿ ಭರ್ಜರಿ 4ನೇ ವಾರಕ್ಕೆ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಭಜರಂಗಿ ಭರ್ಜರಿ 4ನೇ ವಾರಕ್ಕೆ..
Bhajarangi 2 Movie Image

2021ರ ಸಕ್ಸಸ್ ಸಿನಿಮಾ ಆಗುವ ಹಾದಿಯಲ್ಲಿ ಭಜರಂಗಿ 2 ಭರ್ಜರಿಯಾಗಿ ಹೆಜ್ಜೆಯಿಟ್ಟಿದೆ. 4ನೇ ವಾರಕ್ಕೆ ಕಾಲಿಟ್ಟಿದೆ. ಶಿವಣ್ಣ, ಹರ್ಷ ಕಾಂಬಿನೇಷನ್‍ನಲ್ಲಿ ಬಂದ 3ನೇ ಸಿನಿಮಾ ಭಜರಂಗಿ 2, ಎಲ್ಲ ಥಿಯೇಟರುಗಳಲ್ಲೂ ಯಶಸ್ವಿಯಾಗಿ ಪ್ರದರ್ಶನವಾಗುತ್ತಿರೋದು ವಿಶೇಷ. ಜಯಣ್ಣ ಭೋಗೇಂದ್ರ ನಿರ್ಮಾಣದ ಸಿನಿಮಾವಿದು.

ಶಿವ ರಾಜ್ ಕುಮಾರ್, ಜಾಕಿ ಭಾವನಾ, ಶೃತಿ ಪ್ರಧಾನ ಪಾತ್ರದಲ್ಲಿರೋ ಭಜರಂಗಿ 2ನಲ್ಲಿ ಕಚಗುಳಿಯಿಡೋ ಸನ್ನಿವೇಶಗಳೂ ಇವೆ. ಭಯ ಹುಟ್ಟಿಸೋ ಸನ್ನಿವೇಶಗಳೂ ಇವೆ. ಇಂಪಾದ ಹಾಡುಗಳೂ ಇವೆ. ಎಲ್ಲವನ್ನೂ ಹದವಾಗಿ ಬೆರೆಸಿರುವ ಹರ್ಷ, ಒಂದೊಳ್ಳೆ ಸಂದೇಶವನ್ನೂ ಇಟ್ಟು ಚೆಂದದ ಕಥೆ ಹೇಳಿದ್ದಾರೆ. ಹೀಗಾಗಿಯೇ ಚಿತ್ರ ಪ್ರೇಕ್ಷಕರಿಗೂ ಇಷ್ಟವಾಗಿದ್ದು, ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery