` ಭಟ್ಟರ ಗರಡಿಗೆ ಮಿನಿಸ್ಟರ್ ಬಿ.ಸಿ.ಪಾಟೀಲ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಭಟ್ಟರ ಗರಡಿಗೆ ಮಿನಿಸ್ಟರ್ ಬಿ.ಸಿ.ಪಾಟೀಲ್
ಭಟ್ಟರ ಗರಡಿಗೆ ಮಿನಿಸ್ಟರ್ ಬಿ.ಸಿ.ಪಾಟೀಲ್

ರಾಜಕೀಯದಲ್ಲಿ ಬ್ಯುಸಿಯಾಗಿರುವ ಸಚಿವ ಬಿ.ಸಿ.ಪಾಟೀಲ್, ಮತ್ತೆ ಚಿತ್ರರಂಗಕ್ಕೆ ಬರುತ್ತಿದ್ದಾರೆ. ಪಾಟೀಲರ ಸಿನಿಮಾ ಎಂಟ್ರಿಗೆ ಕಥೆ ರೆಡಿ ಮಾಡಿರೋದು ಯೋಗರಾಜ್ ಭಟ್. ಈ ಚಿತ್ರಕ್ಕೆ ಅವರೇ ನಿರ್ಮಾಪಕರು. ಹೀರೋ ಆಗಿರೋದು ಯಶಸ್ ಸೂರ್ಯ.

ಉತ್ತರ ಕರ್ನಾಟಕದಲ್ಲಿ ಹಳ್ಳಿಗಳಲ್ಲಿ ಸಾಮಾನ್ಯವಾಗಿರೋ ಗರಡಿ ಮನೆಗಳ ಸುತ್ತಲೇ ಭಟ್ಟರು ರೂಪಿಸಿರೋ ಕಥೆಯೇ ಗರಡಿ. ಹಾವೇರಿಯ ಹಿರೇಕರೂರಿನಲ್ಲಿ ಸಿನಿಮಾಗೆ ಓಂಕಾರವೂ ಬಿದ್ದಿದೆ.