` ಪ್ರೇಮಾ ವೆಡ್ಡಿಂಗ್ ಗಿಫ್ಟ್ ಕಂಬ್ಯಾಕ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಪ್ರೇಮಾ ವೆಡ್ಡಿಂಗ್ ಗಿಫ್ಟ್ ಕಂಬ್ಯಾಕ್
Actress Prema

ನಟಿ ಪ್ರೇಮಾ ಈಗ ಸೀನಿಯರ್ ನಟಿಯಾಗಿದ್ದಾರೆ. 2017ರಲ್ಲಿ ಉಪೇಂದ್ರ ಮತ್ತೆ ಬಾ ಚಿತ್ರದ ನಂತರ ಪ್ರೇಮಾ ಬಣ್ಣ ಹಚ್ಚಿರಲಿಲ್ಲ. ಈಗ ಮತ್ತೊಮ್ಮೆ ಕಂಬ್ಯಾಕ್ ಮಾಡುತ್ತಿದ್ದಾರೆ. ವೆಡ್ಡಿಂಗ್ ಗಿಫ್ಟ್ ಅನ್ನೋ ಚಿತ್ರದ ಮೂಲಕ.

ನಿಶಾನ್ ನಾಣಯ್ಯ ಹೀರೋ ಆಗಿರೋ ಚಿತ್ರಕ್ಕೆ ವಿಕ್ರಂ ಪ್ರಭು ನಿರ್ದೇಶಕ. ಸೋನು ಗೌಡ ನಾಯಕಿ. ಆದರೆ, ಇಡೀ ಚಿತ್ರದಲ್ಲಿ ಪ್ರಧಾನ ಪಾತ್ರ ಪ್ರೇಮಾ ಅವರದ್ದೇ. ಪ್ರೇಮಾ ಈ ಚಿತ್ರದಲ್ಲಿ ಲಾಯರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಕತೆ ಮತ್ತು ಪಾತ್ರ ಇಷ್ಟವಾದರಷ್ಟೇ ನಟಿಸುತ್ತೇನೆ. ಹೀಗಾಗಿ ಗ್ಯಾಪ್ ಜಾಸ್ತಿ ಎಂದಿದ್ದಾರೆ ಪ್ರೇಮಾ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery