` ಗಾಳಿಪಟ 2ಗೆ ಕುಂಭಳಕಾಯಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಗಾಳಿಪಟ 2ಗೆ ಕುಂಭಳಕಾಯಿ
Gaalipata 2 Movie Image

ಯೋಗರಾಜ್ ಭಟ್, ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್, ಪವನ್ ಕುಮಾರ್ ಕಾಂಬಿನೇಷನ್ನಿನ ಸಿನಿಮಾ ಗಾಳಿಪಟ 2. ಕೊರೊನಾ ಕಾರಣದಿಂದಾಗಿ ಚಿತ್ರೀಕರಣಕ್ಕೇ ಸುದೀರ್ಘ ಸಮಯ ತೆಗೆದುಕೊಂಡಿದ್ದ ಚಿತ್ರವೀಗ ಶೂಟಿಂಗ್ ಮುಗಿಸಿ ಕುಂಭಳಕಾಯಿ ಒಡೆದಿದೆ. ಡೈರೆಕ್ಟರ್ ಲೂಸಿಯಾ ಪವನ್ ಈ ಚಿತ್ರದ ಮೂಲಕ ಹೀರೋ ಆಗುತ್ತಿದ್ದಾರೆ. ಶರ್ಮಿಳಾ ಮಾಂಡ್ರೆ,ವೈಭವಿ ಶಾಂಡಿಲ್ಯ, ಸಂಯುಕ್ತ ಮೆನನ್ ನಾಯಕಿಯರು. ಸೂರಜ್ ಪ್ರೊಡಕ್ಷನ್ಸ್ ಬ್ಯಾನರ್‍ನಲ್ಲಿ ರಮೇಶ್ ರೆಡ್ಡಿ ನಿರ್ಮಿಸುತ್ತಿರುವ ಗಾಳಿಪಟ 2 ಚಿತ್ರ 2022ರ ಆರಂಭದಲ್ಲಿ ಬಿಡುಗಡೆಯಾಗುವ ಎಲ್ಲ ಸೂಚನೆಗಳೂ ಇವೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery