Print 
shivarajkumar, nee siguvaregu,

User Rating: 0 / 5

Star inactiveStar inactiveStar inactiveStar inactiveStar inactive
 
ಆರ್ಮಿ ಆಫೀಸರ್ ಶಿವರಾಜ್ ಕುಮಾರ್
Nee Siguvaregu First Look

ಶಿವರಾಜ್ ಕುಮಾರ್`ಗೆ ಆರ್ಮಿ ಆಫೀಸರ್ ಪಾತ್ರ ಹೊಸದೇನಲ್ಲ. ಈ ಹಿಂದೆ ನಿನ್ನೇ ಪ್ರೀತಿಸುವೆ, ಮಾಸ್ ಲೀಡರ್ ಚಿತ್ರಗಳಲ್ಲಿ ಆರ್ಮಿ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಮತ್ತೊಮ್ಮೆ ಸೈನ್ಯಾಧಿಕಾರಿಯಾಗಿದ್ದಾರೆ. ಅದೂ.. ನೀ ಸಿಗೋವರೆಗೂ ಚಿತ್ರದಲ್ಲಿ. ಚಿತ್ರದ ಫಸ್ಟ್ ಪೋಸ್ಟರ್ ಹೊರಬಿದ್ದಿದೆ.

ಲವ್ ಸ್ಟೋರಿ ಪ್ರಧಾನವಾಗಿರೋ ಚಿತ್ರದಲ್ಲಿ ಶಿವಣ್ಣ ಎದುರು ಮೆರ್ಹಿನ್ ಫಿರ್ಜಾದೆ ನಾಯಕಿ. ತೆಲುಗಿನ ರಾಮ್ ಧೂಲಿಪುಡಿ ನಿರ್ದೇಶನದ ಸಿನಿಮಾ ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಬರುತ್ತಿದೆ. ನರಾಲಾ ಶ್ರೀನಿವಾಸ ರೆಡ್ಡಿ, ಶ್ರೀಕಾಂತ್ ಧೂಲಿಪುಡಿ ಮತ್ತು ಸ್ವಾತಿ ವನಪಲ್ಲಿ ಈ ಚಿತ್ರದ ನಿರ್ಮಾಪಕರು.