` ಗೆದ್ದ ಲಂಕೆ : ಪ್ರೇಕ್ಷಕರಿಗೆ ಥ್ಯಾಂಕ್ಸ್ ಎಂದ ಲಂಕೆ ಟೀಂ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಗೆದ್ದ ಲಂಕೆ : ಪ್ರೇಕ್ಷಕರಿಗೆ ಥ್ಯಾಂಕ್ಸ್ ಎಂದ ಲಂಕೆ ಟೀಂ
Lanke Movie image

ನಮ್ಮ ಸಿನಿಮಾ ಗೆದ್ದಿದೆ. ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಮೊದಲ ವಾರ 100 ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಮಾಡಿದ್ದೆವು. ಅವುಗಳಲ್ಲಿ ಒಂದೂ ಕಡಿಮೆಯಾಗಿಲ್ಲ. ವಿತರಕರಿಂದಲೂ ಒಳ್ಳೆಯ ಕಲೆಕ್ಷನ್ ಎಂಬ ಮಾತು ಬಂದಿದೆ. ಪ್ರೇಕ್ಷಕರಿಂದ ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ. ಸ್ಸೋ.. ನಿರ್ದೇಶಕನಾಗಿ ನಾನು ಹ್ಯಾಪಿ ಎಂದಿದ್ದಾರೆ ನಿರ್ದೇಶಕ ರಾಮ್ ಪ್ರಸಾದ್.

ರಾಮ್ ಪ್ರಸಾದ್ ಚಿತ್ರದ ನಿರ್ದೇಶಕರಷ್ಟೇ ಅಲ್ಲ, ನಿರ್ಮಾಪಕರೂ ಹೌದು. ಪಟೇಲ್ ಶ್ರೀನಿವಾಸ್ ಅವರ ಜೊತೆ ರಾಮ್‍ಪ್ರಸಾದ್ ಪತ್ನಿ ಸುರೇಖಾ ರಾಮ್ ಪ್ರಸಾದ್  ಕೂಡಾ ಚಿತ್ರದ ನಿರ್ಮಾಪಕಿ.

ಚಿತ್ರದ ಪ್ರಚಾರದಲ್ಲಿ 100% ತೊಡಗಿಸಿಕೊಂಡಿದ್ದ ನಟ ಯೋಗೀಶ್ `ರಿಲೀಸ್ ಆದ ನಂತರ ಚಿತ್ರಮಂದಿರಗಳಿಗೆ ಭೇಟಿ ಕೊಟ್ಟಾಗ ಪ್ರೇಕ್ಷಕರು ಹೊಗಳಿದ್ದು ನೋಡಿ ಖುಷಿಯಾಯ್ತು. ಅಭಿಮಾನಿಗಳು ಮತ್ತು ಪ್ರೇಕ್ಷಕರ ಆ ಪ್ರೀತಿಗೆ ನಾನು ಸದಾ ಋಣಿ' ಎಂದಿದ್ದಾರೆ ಯೋ

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery