` ಈ ತಿಂಗಳ ರಾಗಿ ಮುದ್ದೆ ಪಾರ್ಟಿ ಎಲ್ಲಾಯ್ತು ಗೊತ್ತಾ? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಈ ತಿಂಗಳ ರಾಗಿ ಮುದ್ದೆ ಪಾರ್ಟಿ ಎಲ್ಲಾಯ್ತು ಗೊತ್ತಾ?
ಈ ತಿಂಗಳ ರಾಗಿ ಮುದ್ದೆ ಪಾರ್ಟಿ ಎಲ್ಲಾಯ್ತು ಗೊತ್ತಾ?

ಇನ್ಮೇಲೆ ಈ ಪಾರ್ಟಿಗೆ ರಾಗಿ ಮುದ್ದೆ ಪಾರ್ಟಿ ಎಂದೇ ಕರೆಯಬಹುದು. ಎಲ್ಲರೂ ಡಿಸೈನ್ ಡಿಸೈನ್ ಪಾರ್ಟಿ ಮಾಡ್ತಾ ಇರೋವಾಗ ಈ ನಟಿಯರು ರಾಗಿ ಮುದ್ದೆ ಪಾರ್ಟಿ ಮಾಡ್ತಿದ್ದಾರೆ.

ಈ ಬಾರಿ ರಾಗಿ ಮುದ್ದೆ ಪಾರ್ಟಿ ನಡೆದಿರೋದು ನಟಿ ಸುಧಾರಾಣಿ ಮನೆಯಲ್ಲಿ. ಈ ಪಾರ್ಟಿಯಲ್ಲಿ ಶೃತಿ ರಾಗಿ ಮುದ್ದೆ ಮಾಡಿದರೆ, ಮಾಳವಿಕಾ ಅವಿನಾಶ್ ಅವರದ್ದು ಹೆಲ್ಪಿಂಗ್ ಪಾತ್ರ. ಮುದ್ದೆ ಸಖತ್ತಾಗಿತ್ತು.

ಕಳೆದ ತಿಂಗಳು ಇವರೆಲ್ಲ ಲೀಲಾವತಿ ಮನೆಯಲ್ಲಿ ಸೇರಿದ್ದರು. ಈಗ ಮತ್ತೊಮ್ಮೆ ಜೊತೆಯಾಗಿದ್ದಾರೆ. ಸುಧಾರಾಣಿ ಮಗಳು ನಿಧಿಗೆ ರಾಗಿ ಮುದ್ದೆಗಿಂತ ಹೆಚ್ಚು ಇಷ್ಟವಾಗಿರೋದು ಇವರ ಫ್ರೆಂಡ್‍ಶಿಪ್. 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery