` ಗಿಮಿಕ್ ನಿರ್ಮಾಪಕ ದೀಪಕ್ ಕೊರೊನಾದಿಂದ ವಿಧಿವಶ - chitraloka.com | Kannada Movie News, Reviews | Image

User Rating: 1 / 5

Star activeStar inactiveStar inactiveStar inactiveStar inactive
 
ಗಿಮಿಕ್ ನಿರ್ಮಾಪಕ ದೀಪಕ್ ಕೊರೊನಾದಿಂದ ವಿಧಿವಶ
Gimmick Movie Producer Deepak

ಕೊರೊನಾದಿಂದಾಗಿ ಚಿತ್ರರಂಗ ಪ್ರತಿದಿನ ಸಾವುಗಳನ್ನು ನೋಡುತ್ತಲೇ ಇದೆ. ಈಗ ಗಿಮಿಕ್ ಚಿತ್ರ ನಿರ್ಮಿಸಿದ್ದ ದೀಪಕ್ ಸಾಮಿದೊರೈ ಕೂಡಾ ವಿಧಿವಶರಾಗಿದ್ದಾರೆ.

2019ರಲ್ಲಿ ದೀಪಕ್ ಗಣೇಶ್ ಅವರ ಗಿಮಿಕ್ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಸಾಮಿ ಪಿಕ್ಚರ್ಸ್ ಮತ್ತು ಸೌಥ್ ಎಂಡ್ ಸ್ಟುಡಿಯೋಗಳಲ್ಲಿ ನಿರ್ಮಾಪಕ ಮತ್ತು ವಿತರಕರಾಗಿದ್ದರು. ದೀಪಕ್ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery