` ಕೆಜಿಎಫ್ 2ನಲ್ಲಿ ನೂರಾ ಫತೇಹಿ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಕೆಜಿಎಫ್ 2ನಲ್ಲಿ ನೂರಾ ಫತೇಹಿ..?
Yash, Nora Fatehi

ಕೆಜಿಎಫ್ ಚಾಪ್ಟರ್ 1ನಲ್ಲಿ ತಮನ್ನಾ ಭಾಟಿಯಾ ಜೋಕೆ ನಾನು ಬಳ್ಳಿಯ ಮಿಂಚು ಹೊಸ ವರ್ಷನ್‍ಗೆ ಸೊಂಟ ಬಳುಕಿಸಿದ್ದರು. ದಕ್ಷಿಣದಲ್ಲಿ ಮಿಲ್ಕಿ ಬ್ಯೂಟಿ ಕುಣಿದಿದ್ದರೆ, ಹಿಂದಿಯಲ್ಲಿ ಮೌನಿ ರಾಯ್. ಈಗ ಕೆಜಿಎಫ್ ಚಾಪ್ಟರ್ 2ನಲ್ಲೂ ಅಂತಹುದೇ ಪ್ರಯತ್ನ ನಡೆಯುತ್ತಿದೆ. ಚಾಪ್ಟರ್ 2ನಲ್ಲಿ ನೂರಾ ಫತೇಹಿ ಕುಣಿದು ಕುಪ್ಪಳಿಸಲು ಬರುತ್ತಿದ್ದಾರಂತೆ.

ನೂರಾ ಫತೇಹಿ ಐಟಂ ನಂಬರ್‍ಗಳಿಗೇ ತುಂಬಾ ಫೇಮಸ್. ಈಗಾಗಲೇ ಶೂಟಿಂಗ್ ಮುಗಿದು ಹೋಗಿದೆ ಎನ್ನಲಾಗುತ್ತಿದೆಯಾದರೂ ಪ್ರಶಾಂತ್ ನೀಲ್ ಆಗಲೀ, ಹೊಂಬಾಳೆ ಫಿಲಂಸ್‍ನವರಾಗಲೀ ಅಧಿಕೃತವಾಗಿ ಏನನ್ನೂ ಹೇಳಿಲ್ಲ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery