` ನಟನೆ ಬಿಟ್ಟು ನಿರ್ದೇಶನಕ್ಕಿಳಿದ ಕಿರಿಕ್ ಕೀರ್ತಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ನಟನೆ ಬಿಟ್ಟು ನಿರ್ದೇಶನಕ್ಕಿಳಿದ ಕಿರಿಕ್ ಕೀರ್ತಿ
Kirik Keerthi Image

ರೇಡಿಯೋ ಜಾಕಿ, ಟಿವಿ ಶೋಗಳಲ್ಲಿ ಆಂಕರಿಂಗ್ ಮೂಲಕ ಗುರುತಿಸಿಕೊಂಡಿದ್ದ ಕಿರಿಕ್ ಕೀರ್ತಿ, ದೊಡ್ಡ ಹೆಸರು ಮಾಡಿದ್ದು ಬಿಗ್ ಬಾಸ್ ಶೋ ಮೂಲಕ. ಅದಾದ ಮೇಲೆ ಕೆಲವು ಚಿತ್ರಗಳಲ್ಲೂ ನಟಿಸಿದ್ದ ಕೀರ್ತಿ, ಈಗ ನಿರ್ದೇಶನಕ್ಕಿಳಿಯುತ್ತಿದ್ದಾರೆ.

ಪ್ರೀತಿ ಮದುವೆ ಇತ್ಯಾದಿ ಅನ್ನೋದು ಚಿತ್ರದ ಟೈಟಲ್. ಕಥೆಯೂ ಅವರದ್ದೇ. ನಿರ್ದೇಶನವೂ ಅವರದ್ದೆ. ಚಿತ್ರಕ್ಕೆ ಸಂಕಷ್ಟಕರ ಗಣಪತಿ ಖ್ಯಾತಿಯ ಲಿಖಿತ್ ಶೆಟ್ಟಿ ಮತ್ತು ರಾಧಾರಮಣ ಧಾರಾವಾಹಿ ಖ್ಯಾತಿಯ ಶ್ವೇತಾ ಪ್ರಸಾದ್ ನಾಯಕ, ನಾಯಕಿ. ಅಂದಹಾಗೆ ಈ ಚಿತ್ರಕ್ಕೆ ಕಿರಿಕ್ ಕೀರ್ತಿ ನಿರ್ಮಾಪಕರೂ ಹೌದು

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery