` ಪಾಠಶಾಲಾ ಇಲ್ಲ..ಊರಿಗೊಬ್ಬ ರಾಜ ಬರ್ತಾನೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಪಾಠಶಾಲಾ ಇಲ್ಲ..ಊರಿಗೊಬ್ಬ ರಾಜ ಬರ್ತಾನೆ
Yuvaratna Movie Image

ಯುವರತ್ನ ಚಿತ್ರದ ಊರಿಗೊಬ್ಬ ರಾಜಾ.. ಅನ್ನೋ ಹಾಡು ಫೆಬ್ರವರಿ 25ರಂದು ರಿಲೀಸ್ ಆಗುತ್ತಿದೆ. ಇದು ಸ್ವತಃ ಪುನೀತ್ ಅವರೇ ಹಾಡಿರೋ ಹಾಡು. ಪುನೀತ್ ಜೊತೆ ರಮ್ಯಾ ಬೆಹರಾ ಕೂಡಾ ಹಾಡಿದ್ದಾರೆ. ಫೆಬ್ರವರಿ 25ರ ಮಧ್ಯಾಹ್ನ 3 ಗಂಟೆ 33 ನಿಮಿಷಕ್ಕೆ ಊರಿಗೊಬ್ಬ ರಾಜಾ.. ಹಾಡು ರಿಲೀಸ್ ಆಗಲಿದೆ. ತೆಲುಗಿನಲ್ಲಿ ಊರಿಕೊಕ್ಕರಾಜಾ.. ವರ್ಷನ್ ಕೂಡಾ ಆ ಕ್ಷಣದಲ್ಲೇ ಬರಲಿದೆ.

ಈ ಹಾಡಿಗೆ ಕನ್ನಡದಲ್ಲಿ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರೇ ಸಾಹಿತ್ಯ ಕೊಟ್ಟಿದ್ದರೆ, ತೆಲುಗಿನಲ್ಲಿ ಕಲ್ಯಾಣ್ ಚಕ್ರವರ್ತಿ ಬರೆದಿದ್ದಾರೆ. ಅಂದಹಾಗೆ ಪಾಠಶಾಲಾ ಹಾಡು ಯಾವಾಗ ರಿಲೀಸ್ ಅನ್ನೋದು ಕನ್‍ಫರ್ಮ್ ಆಗಿಲ್ಲ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery