` ಕೆಜಿಎಫ್ 15 ಕೋಟಿ ರೆಕಾರ್ಡ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
KGF Chapter 2 Teaser Creates New Record
KGF Chapter 2 Image

ಕೆಜಿಎಫ್ ಚಾಪ್ಟರ್ 2 ಟೀಸರ್ ಹೊರಬಿದ್ದಿದ್ದೇ ತಡ, ದಾಖಲೆಗಳ ಮೇಲೆ ದಾಖಲೆ ಬರೆಯುತ್ತಾ ಸಾಗಿದೆ. ಈಗ ಇನ್ನೊಂದು ದಾಖಲೆ.

ಕೆಜಿಎಫ್ ಚಾಪ್ಟರ್ 2 ಟೀಸರ್ ಯೂಟ್ಯೂಬ್ ವೀಕ್ಷಣೆಯ ನಂಬರ್ 150 ಮಿಲಿಯನ್ ಕ್ರಾಸ್ ಆಗಿದೆ. ಅಂದರೆ ಇದುವರೆಗೂ 15 ಕೋಟಿ ಗೂ ಹೆಚ್ಚು ಜನ ಟೀಸರ್ ನೋಡಿದ್ದಾರೆ. ಹಾಲಿವುಡ್ ದಾಖಲೆಗಳನ್ನೂ ಚಿಂದಿ ಮಾಡಿ ಮುನ್ನುಗ್ಗುತ್ತಿದೆ ಕೆಜಿಎಫ್ ಚಾಪ್ಟರ್ 2 ಟೀಸರ್.

ಪ್ರಶಾಂತ್ ನೀಲ್ ಡೈರೆಕ್ಷನ್, ಯಶ್, ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ ನಟಿಸಿರುವ ಚಿತ್ರವಿದು. ಹೊಂಬಾಳೆ ಫಿಲಂಸ್, ಈ ಚಿತ್ರದ ಮೂಲಕ ಸ್ವತಃ ಇನ್ನೊಂದು ಲೆವೆಲ್ಲಿಗೆ ಏರಿದೆಯಷ್ಟೇ ಅಲ್ಲ, ಕನ್ನಡ ಚಿತ್ರರಂಗವನ್ನೂ ಇನ್ನೊಂದು ಎತ್ತರಕ್ಕೆ ಕೊಂಡೊಯ್ಯುತ್ತಿದೆ.