` ಫೈನಲ್ ಸ್ಟೇಜ್`ನಲ್ಲಿ ಪೆಟ್ರೋಮ್ಯಾಕ್ಸ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಫೈನಲ್ ಸ್ಟೇಜ್`ನಲ್ಲಿ ಪೆಟ್ರೋಮ್ಯಾಕ್ಸ್
Petromax Shooting In Final Stages

ನೀನಾಸಂ ಸತೀಶ್, ಹರಿಪ್ರಿಯಾ ಮತ್ತು ನೀರ್‍ದೋಸೆ ವಿಜಯ್ ಪ್ರಸಾದ್ ಕಾಂಬಿನೇಷನ್ನಿನ ಹೊಸ ಸಿನಿಮಾ ಪೆಟ್ರೋಮ್ಯಾಕ್ಸ್. ಮೈಸೂರು ದಸರಾ ವೇಳೆ ಚಿತ್ರೀಕರಣ ಶುರು ಮಾಡಿದ್ದ ಚಿತ್ರತಂಡ, ವರ್ಷದ ಕೊನೆಯ ಹೊತ್ತಿಗೆ ಫೈನಲ್ ಸ್ಟೇಜ್ ತಲುಪಿದೆ.

2 ಶೆಡ್ಯೂಲ್ ಶೂಟಿಂಗ್ ಪ್ಲಾನ್ ಮಾಡಿದ್ದ ಪೆಟ್ರೋಮ್ಯಾಕ್ಸ್ ಟೀಂ, ಈಗ ಕೊನೆಯ ಹಂತದ ಚಿತ್ರೀಕರಣ ಶುರು ಮಾಡಿದೆ. ಅದು ಮುಗಿದರೆ ಡೈರೆಕ್ಟ್ ಪೋಸ್ಟ್ ಪ್ರೊಡಕ್ಷನ್.

ಸತೀಶ್ ಮತ್ತು ಹರಿಪ್ರಿಯಾ ಇದೇ ಮೊದಲ ಬಾರಿಗೆ ಜೊತೆಯಾಗಿರುವ ಚಿತ್ರದಲ್ಲಿ ಅರುಣ್, ಕಾರುಣ್ಯ ರಾಮ್ ಮೊದಲಾದವರು ನಟಿಸಿದ್ದಾರೆ. ಸತೀಶ್ ಪಿಕ್ಚರ್ಸ್ ಬ್ಯಾನರಿನಲ್ಲಿ ನಿರ್ಮಾಣವಾಗುತ್ತಿರೋ ಚಿತ್ರವಿದು.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery