` ಲಿಪಿಕಾರ ಗುಣಭದ್ರ.. ಸಮಂತ ಭದ್ರ.. ಈ ಮಲ್ಲ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
Inside Story Of Maldives Hot Photo Shoot
Ravichandran Image

ಕ್ರೇಜಿ ಸ್ಟಾರ್ ರವಿಚಂದ್ರನ್, ಪೌರಾಣಿಕ ಅಥವಾ ಐತಿಹಾಸಿಕ ಹಿನ್ನೆಲೆಯ ಪಾತ್ರಗಳಲ್ಲಿ ಕಾಣಿಸಿದ್ದು ಕಡಿಮೆ. ಕುರುಕ್ಷೇತ್ರದಲ್ಲಿ ಶ್ರೀಕೃಷ್ಣನಾಗಿದ್ದ ರವಿಚಂದ್ರನ್, ಈಗ ಐತಿಹಾಸಿಕ ಕಥಾ ಹಂದರದ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅದೂ ದ್ವಿಪಾತ್ರದಲ್ಲಿ.

ಲಿಪಿಕಾರ ಗುಣಭದ್ರ ಮತ್ತು ಸಮಂತ ಭದ್ರ ಎಂಬ ಎರಡು ಪಾತ್ರಗಳಲ್ಲಿ ನಟಿಸಲಿದ್ದಾರೆ ರವಿಚಂದ್ರನ್. ಎರಡೂ ಪಾತ್ರಗಳ ಗೆಟಪ್ ಕಣ್ಣು ಕುಕ್ಕುವಂತಿದೆ. ಒಂದು ಪಾತ್ರದಲ್ಲಿ ಲಿಪಿಕಾರನಾಗಿ, ಇನ್ನೊಂದು ಪಾತ್ರದಲ್ಲಿ ರಾಣಿ ಚೆನ್ನಾಭೈರಾದೇವಿ ಸೈನ್ಯದ ಯೋಧನಾಗಿ ನಟಿಸುತ್ತಿದ್ದಾರೆ ರವಿಚಂದ್ರನ್.

ಮಲ್ಲ ಚಿತ್ರದ ನಂತರ ರವಿಚಂದ್ರನ್, ದ್ವಿಪಾತ್ರದಲ್ಲಿ ನಟಿಸುತ್ತಿರುವ ಚಿತ್ರವೂ ಹೌದು. ಜಟ್ಟ ಗಿರಿರಾಜ್ ನಿರ್ದೇಶನದ ಚಿತ್ರಕ್ಕೆ ಎನ್.ಎಸ್. ರಾಜಕುಮಾರ್ ನಿರ್ಮಾಪಕರು.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery