` ಅಣ್ಣಾವ್ರ ಕಿಡ್ನ್ಯಾಪ್ ಗೂ ಮುನ್ನ ಗಾಜನೂರಲ್ಲಿ ಆಗಿದ್ದೇನು.? ಅಣ್ಣಾವ್ರ ಕಿಡ್ನ್ಯಾಪ್ ಗೂ ಮುನ್ನ ಗಾಜನೂರಲ್ಲಿ ಆಗಿದ್ದೇನು.? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
`rajkumar veerappan

2000 ನೇ ಇಸವಿ ಜುಲೈ 30ರಂದು ಗಾಜನೂರಿನಿಂದ ವರನಟ ಡಾ. ರಾಜಕುಮಾರ್ ಮತ್ತು ಸಂಗಡಿಗರನ್ನ ಕಾಡುಗಳ್ಳ ವೀರಪ್ಪನ್ ಅಪಹರಣ ಮಾಡಿದ. ಅಂದು ಪಾರ್ವತಮ್ಮ ರಾಜ್ ಕುಮಾರ್, ಗೋವಿಂದ ರಾಜು, ನಾಗೇಶ್ ಮತ್ತು ನಾಗಪ್ಪ ಎಲ್ಲರೂ ಒಟ್ಟಾಗಿ ಗಾಜನೂರಿಗೆ ಬಂದಿದ್ದೇಕೆ?