` 'ಮ್ಯಾಟ್ನಿ'ಯಲ್ಲಿ ಅಯೋಗ್ಯ ಜೋಡಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
Rachita To Pair With Sathish Ninasam In 'Matinee'
Sathish Ninasam, Rachita Ram

ಅಯೋಗ್ಯ, ಕಳೆದ ವರ್ಷದ ಸೂಪರ್ ಡ್ಯೂಪರ್ ಹಿಟ್ ಸಿನಿಮಾ. ಆ ಸಿನಿಮಾದ ಸಿದ್ದ-ನಂದಿನಿ ಜೋಡಿಯೂ ಅಷ್ಟೇ.. ಅಭಿಮಾನಿಗಳ ಹೃದಯ ಗೆದ್ದಿತ್ತು. ಈಗ ಆ ಜೋಡಿ ಮತ್ತೆ ಒಂದಾಗುತ್ತಿದೆ. ಮ್ಯಾಟ್ನಿಯಲ್ಲಿ.

ನೀನಾಸಂ ಸತೀಶ್ ಅಭಿನಯಿಸುತ್ತಿರುವ ಹೊಸ ಸಿನಿಮಾ ಮ್ಯಾಟ್ನಿ ಚಿತ್ರಕ್ಕೆ ಹೀರೋಯಿನ್ ರಚಿತಾ ರಾಮ್. ಮನೋಹರ್ ಕಾಂಪಲ್ಲಿ ಎಂಬ ಹೊಸ ಪ್ರತಿಭೆ ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿರುವುದು ವಿಶೇಷ. ನಿರ್ಮಾಪಕರಾಗುತ್ತಿರುವುದು ಪಾರ್ವತಿ ಎಂಬ ಹೆಣ್ಣು ಮಗಳು. ರೋಸ್, ಗನ್, ಫನ್ ಎಲ್ಲವೂ ಇರುವ ಪಕ್ಕಾ ಎಂಟರ್‍ಟೈನ್‍ಮಂಟ್ ಸಬ್ಜೆಕ್ಟ್ ಮ್ಯಾಟ್ನಿಯಲ್ಲಿದೆಯಂತೆ.