` ಮದುವೆಯಾಗಿ 12 ದಿನ : ಗಂಡನನ್ನೇ ಅರೆಸ್ಟ್ ಮಾಡಿಸಿದ ನಟಿ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
Newly-wed actress Poonam Pandey accuses husband of molesting, Gets Him Arrested
Poonam Pandey Wedding Image

ಆಕೆ ಚಿತ್ರನಟಿ. ಕಾಂಟ್ರೊವರ್ಸಿ ನಟಿ. ಆಗಾಗ್ಗೆ ಆಗದ ಹೋಗದ ಚಾಲೆಂಜುಗಳನ್ನು ಹಾಕಿ ಬೆತ್ತಲಾಗುತ್ತೇನೆ ನೋಡಿ ಎಂದು ಹೆದರಿಸಿ ಹೆದರಿಸಿಯೇ ಪ್ಯಾಪುಲರ್ ಆದ ನಟಿ. ಹೆಸರು ಪೂನಂ ಪಾಂಡೆ. ಆಕೆಯ ಗಂಡ ಈಗ ಜೈಲು ಸೇರಿದ್ದಾನೆ.

ಪೂನಂ ಪಾಂಡೆ ತೀರಾ ಇತ್ತೀಚೆಗೆ ಅಂದರೆ ಕೇವಲ 12 ದಿನಗಳ ಹಿಂದಷ್ಟೇ ಮದುವೆಯಾಗಿದ್ದರು. ಸೆ.10ರಂದು ಮದುವೆಯಾಗಿ, ಗೋವಾಕ್ಕೆ ಹನಿಮೂನ್‍ಗೆಂದು ಹೋಗಿದ್ದ ಪೂನಂ, ಈಗ ಗಂಡನ ವಿರುದ್ಧ ಲೈಂಗಿಕ ದೌರ್ಜನ್ಯ ಹಾಗೂ ಪ್ರಾಣ ಬೆದರಿಕೆ ಕೇಸ್ ಹಾಕಿದ್ದಾರೆ. ಗೋವಾದ ಕಡಕೋಣದಲ್ಲಿ ಪೂನಂ ಪಾಂಡೆ ಪತಿ ಸ್ಯಾಮ್‍ನನ್ನು ಅರೆಸ್ಟ್ ಮಾಡಲಾಗಿದೆ. ಅಂದಹಾಗೆ ಸೆಪ್ಟೆಂಬರ್ 10ರಂದು ಇವರಿಬ್ಬರ ಮದುವೆಯಾಗಿತ್ತು. ಸೆ.22ರಂದು ಗಂಡ ಅರೆಸ್ಟ್.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery