` ಮಾಲ್ ಇದ್ಯಾ ಅನ್ನೋ ಮೆಸೇಜ್ ದೀಪಿಕಾ ಪಡುಕೋಣೆಗೆ ಕೊಟ್ಟ ಶಾಕ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
Deepika Padukone's Drug Chat Goes Viral
Deepika Padukone

2017ರಲ್ಲಿ ಕರಿಷ್ಮಾ ಎಂಬುವವರ ಜೊತೆ ದೀಪಿಕಾ ಪಡುಕೋಣೆ ಚಾಟ್ ಮಾಡಿದ್ದಾರೆ. ಟ್ಯಾಲೆಂಟ್ ಮ್ಯಾನೇಜ್‍ಮೆಂಟ್ ಮ್ಯಾನೇಜರ್ ಅಗಿರುವ ಕರಿಷ್ಮಾ ಎಂಬುವವರ ಜೊತೆ ದೀಪಿಕಾ ಗಾಂಜಾ ಚಾಟ್ ಮಾಡಿದ್ದಾರೆ. ಆ ಚಾಟ್ ಹೀಗಿದೆ..

ದೀಪಿಕಾ : ಮಾಲ್ ಇದ್ಯಾ..?

ಕರಿಷ್ಮಾ : ಇದೆ. ಆದರೆ ಮನೆಯಲ್ಲಿದೆ. ನಾನು ಬಾಂದ್ರಾದಲ್ಲಿದ್ದೇನೆ.

ಕರಿಷ್ಮಾ : ನಿಮಗೆ ಬೇಕೆಂದರೆ ಅಮಿತ್‍ಗೆ ಹೇಳುತ್ತೇನೆ.

ದೀಪಿಕಾ : ಯೆಸ್.. ಪ್ಲೀಸ್..

ದೀಪಿಕಾ : ಹಶ್ ಹೌದಲ್ವಾ..? ಗಾಂಜಾ ಬೇಡ..

ಈ ಚಾಟ್ ಇನ್ನೊಂದಿಷ್ಟು ಹೀಗೆಯೇ ಮುಂದುವರಿಯುತ್ತೆ. ಈಗ ಕರಿಷ್ಮಾರನ್ನು ಎನ್‍ಸಿಬಿ ವಿಚಾರಣೆ ನಡೆಸುತ್ತಿದೆ. ಹೀಗಾಗಿ ಶೀಘ್ರದಲ್ಲೇ ದೀಪಿಕಾ ಪಡುಕೋಣೆಗೂ ನೋಟಿಸ್ ಹೋಗಬಹುದು ಎನ್ನಲಾಗುತ್ತಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery