` ರಾಗಿಣಿ ಮನೆ ಮಾರಾಟಕ್ಕಿದೆ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
actress ragini's house on sale
Ragini Dwivedi

ಡ್ರಗ್ಸ್ ಕೇಸಿನಲ್ಲಿ ಜೈಲು ಸೇರಿರೋ ರಾಗಿಣಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದರಾ..? ರಾಗಿಣಿ ತಂದೆ ತಾಯಿ ಮಾತು ಕೇಳಿದರೆ ಹೌದು ಎನ್ನಿಸೋದು ಸಹಜ. ರಾಗಿಣಿ ಸಿಂಹದಂತೆ. ಇದನ್ನು ಗೆದ್ದು ಬರುತ್ತಾಳೆ ಎಂದು ರಾಗಿಣಿಯವರ ತಾಯಿ ಹೇಳಿದ್ದರೆ, ರಾಗಿಣಿಯವರ ತಂದೆ ರಾಗಿಣಿ ಇದ್ದ ಯಲಹಂಕದ ಮನೆಯನ್ನು ಮಾರಾಟಕ್ಕಿಟ್ಟಿದ್ದಾರೆ.

ಇದು ರಾಗಿಣಿ ಇಷ್ಟಪಟ್ಟು ಖರೀದಿಸಿದ್ದ ಮನೆ. ಸುಮಾರು 2 ಕೋಟಿ ಬೆಲೆ ಬಾಳುವ ಈ ಮನೆಯ ಮೇಲೆ ಇನ್ನೂ 1 ಕೋಟಿ ಸಾಲ ಇದೆ. ಆದರೆ ಅತ್ತ ಕೋರ್ಟು ಕಚೇರಿ ಅಲೆದಾಡುತ್ತಿರುವ ರಾಗಿಣಿ ಕುಟುಂಬ ಮನೆಯನ್ನು ಮಾರಾಟ ಮಾಡಿ ಮಗಳನ್ನು ರಕ್ಷಿಸಿಕೊಳ್ಳಲು ಹೊರಟಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery