` ಶ್ರೀಕೃಷ್ಣ ಜನ್ಮಾಷ್ಟಮಿ ದಿನವೇ ಕೃಷ್ಣ ಟಾಕೀಸ್`ಗೆ ಸೆನ್ಸಾರ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
krishna talkies censored on krishna janmastami
Krishna Talkies

ಅಜೇಯ್ ರಾವ್, ಅಪೂರ್ವ ನಟಿಸಿರುವ ಕೃಷ್ಣ ಟಾಕೀಸ್ ಚಿತ್ರ ಸೆನ್ಸಾರ್ ಆಗಿದೆ. ಚಿತ್ರಕ್ಕೆ ಯು/ಎ ಪ್ರಮಾಣ ಪತ್ರವೂ ಸಿಕ್ಕಿದೆ. ವಿಜಯಾನಂದ್ ನಿರ್ದೇಶನದ ಚಿತ್ರದ ಸೆನ್ಸಾರ್ ಸರ್ಟಿಫಿಕೇಟ್‍ಗಿಂತ ಚಿತ್ರ ಸೆನ್ಸಾರ್ ಆದ ದಿನವೇ ಇಂಟ್ರೆಸ್ಟಿಂಗ್. ಚಿತ್ರದ ಸೆನ್ಸಾರ್ ಆಗಿರುವುದು ಶ್ರೀಕೃಷ್ಣ ಜನ್ಮಾಷ್ಟಮಿಯ ದಿನ.

ಎ.ಎಚ್.ಗೋವಿಂದರಾಜು ನಿರ್ಮಾಣದ ಸಿನಿಮಾ ಕೃಷ್ಣ ಟಾಕೀಸ್. ಅಜೇಯ್ ರಾವ್, ಅಪೂರ್ವ ಜೊತೆ ಸಿಂಧು ಲೋಕನಾಥ್ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ. ಶೋಭರಾಜ್, ಪ್ರಮೋದ್ ಶೆಟ್ಟಿ ಸೇರಿದಂತೆ ಹಿರಿಯ ಕಲಾವಿದರು ನಟಿಸಿರುವ ಚಿತ್ರಕ್ಕೆ ಶ್ರೀಧರ್ ಸಂಭ್ರಮ್ ಸಂಗೀತವಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery