` ಶಾಕಿಂಗ್ ಅಧೀರ.. ವೈಕ್ಸಿಂಗ್ ಅಧೀರ.. ಅರೆರೆ.. ಅಧೀರ ಇಷ್ಟೊಂದು ಕ್ರೂರಿನಾ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
adheera's look creates craze
Adheer'a Look From KGF Chapter 2

ಸಂಜಯ್ ದತ್ ಹುಟ್ಟುಹಬ್ಬಕ್ಕೆ ಕೆಜಿಎಫ್ ಚಾಪ್ಟರ್ 2 ಚಿತ್ರದ ಸಂಜಯ್ ದತ್ ಲುಕ್ ರಿವೀಲ್ ಆಗಿದೆ. ಲುಕ್ ನೋಡಿದರೇನೇ ಭಯ ಹುಟ್ಟಿಸುವಂತಿದೆ. ಈ ಭಯಾನಕ ಲುಕ್ ಅಭಿಮಾನಿಗಳಿಗೆ ಖುಷಿ ಕೊಟ್ಟಿದ್ದರೆ, ಪಾತ್ರ ಇಷ್ಟೊಂದು ಕ್ರೂರವಾಗಿರುತ್ತಾ ಅನ್ನೋ ಪ್ರಶ್ನೆಯನ್ನೂ ಹುಟ್ಟು ಹಾಕಿದೆ.

ಇನ್ನೂ ಈ ಪಾತ್ರದ ಲುಕ್‍ಗೆ ಪ್ರೇರಣೆಯಾಗಿರೋದು ಹಾಲಿವುಡ್ ಧಾರಾವಾಹಿ ವೈಕ್ಸಿಂಗ್ಸ್ ಸಿರೀಸ್‍ನ ರಾಗ್ನರ್ ಲಾಥ್‍ಬ್ರಾಕ್ ಅವರ ಪಾತ್ರ. ರಾಕಿ ಭಾಯ್ ಎದುರು ಹೊಡೆದಾಡಲು ಸಿದ್ಧವಾಗಿರುವ ಅಧೀರನ ಲುಕ್‍ನಲ್ಲೇ ಪ್ರಶಾಂತ್ ನೀಲ್ ಗೆದ್ದಿದ್ದಾರೆ. ಗೆಟ್ ರೆಡಿ ಟು ಕೆಜಿಎಫ್ ಚಾಪ್ಟರ್ 2.