` ಚಿರು ತಿಂಗಳ ಪುಣ್ಯ ತಿಥಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
chiranjeevi sarja's monthly punya thithi
Chiru Sarja's Monthly Punya Thithi

ಚಿರಂಜೀವಿ ಸರ್ಜಾ ಅಕಾಲಿಕ ನಿಧನಕ್ಕೆ ಒಂದು ತಿಂಗಳಾಗಿ ಹೋಯ್ತಾ..? ಸಮಯ ವೇಗವಾಗಿ ಓಡುತ್ತಿದೆ. ಜೂನ್ 7ರಂದು ಚಿರು ಅಕಾಲಿಕ ಮರಣಕ್ಕೀಡಾಗಿದ್ದರು. ಆಗಲೇ ಒಂದು ತಿಂಗಳು.

ಈ ಹಿನ್ನೆಲೆಯಲ್ಲಿ ಚಿರು ಸರ್ಜಾ ಅವರ ಒಂದು ತಿಂಗಳ ಪುಣ್ಯತಿಥಿಯನ್ನು ಕುಟುಂಬಸ್ಥರು ನೆರವೇರಿಸಿದರು. ಧ್ರುವ ಸರ್ಜಾ ಅಣ್ಣನ ಸಮಾಧಿಗೆ ಪೂಜೆ ಸಲ್ಲಿಸಿದರು. ಇಡೀ ಸರ್ಜಾ ಕುಟುಂಬ ಪುಣ್ಯತಿಥಿಯಲ್ಲಿ ಭಾಗಿಯಾಗಿತ್ತು. ಚಿರು ಮರಣದ ನಂತರ ಖಿನ್ನತೆಗೊಳಗಾಗಿದ್ದ ಕುಟುಂಬ ಸದಸ್ಯರು ಈಗ ಚೇತರಿಸಿಕೊಳ್ಳುತ್ತಿದ್ದಾರೆ.

 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery