` ಟಗರು ಸರೋಜಾ, ಚಿಕ್ಕಣ್ಣ ಮದುವೆ : ನಿಜಾನಾ..? - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
chikkanna tagaru fame saroja
Mantralaya Mahatme

ಚಿಕ್ಕಣ್ಣ, ಈಗ ಚಿತ್ರರಂಗದ ಕಾಮಿಡಿ ಸ್ಟಾರ್. ಟಗರು ಸರೋಜಾ ಕೂಡಾ ಫುಲ್ ಡಿಮ್ಯಾಂಡ್‍ನಲ್ಲಿರುವ ನಟಿ. ಈಗ ಇವರಿಬ್ಬರೂ ಮದುವೆಯಾಗಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾಗಳಲ್ಲಿ ಭರ್ಜರಿ ಸದ್ದು ಮಾಡ್ತಿದೆ. ಅಭಿಮಾನಿಗಳಿಂದ ಇಬ್ಬರಿಗೂ ಶುಭಾಶಯಗಳ ಮಹಾಪೂರವೇ ಹರಿದುಬರ್ತಿದೆ. ಆದರೆ.. ಇದು ನಿಜಾನಾ..?

ಅಯ್ಯೋ.. ಅದು ಸುಳ್ಳು. ನಾನು ಚಿಕ್ಕಣ್ಣ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ ಒಂದು ಫೋಟೋ ಹಾಕಿದ್ದೆ. ಅದು ಸಿನಿಮಾವೊಂದರಲ್ಲಿನ ಮದುವೆ ದೃಶ್ಯದ ಫೋಟೋ. ಅದನ್ನು ರಿಯಲ್ ಎಂದುಕೊಂಡು ನೂರಾರು ವಿಷ್ ಮಾಡುತ್ತಿದ್ದಾರೆ. ಅಂಥದ್ದೆಲ್ಲ ಏನೂ ಇಲ್ಲ ಎಂದಿದ್ದಾರೆ ಟಗರು ಸರೋಜ ಅಲಿಯಾಸ್ ತ್ರಿವೇಣಿ. ಚಿಕ್ಕಣ್ಣ ಎಂದಿನಂತೆ ನೋ ಕಮೆಂಟ್.. ಫುಲ್ ಸೈಲೆಂಟ್

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery