` ಆಪ್ತನ ಹುಟ್ಟುಹಬ್ಬಕ್ಕೆ ಕಿಚ್ಚ ಹಾರೈಸಿದ್ದೇ ಫುಲ್ ಡಿಫರೆಂಟ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sudeep wishes his friend in different style
Sudeep

ಕಿಚ್ಚ ಸುದೀಪ್ ಕೀ ಬೋರ್ಡ್ ನುಡಿಸಿದ್ದಾರೆ. ಅರೆ.. ಅವರು ಗಿಟಾರ್ ನುಡಿಸೋದು ಗೊತ್ತು, ಈ ಪಿಯಾನೋ, ಕೀ ಬೋರ್ಡ್ ಕಲಿತಿದ್ದು ಯಾವಾಗ ಎನ್ನಬೇಡಿ. ಸುದೀಪ್‍ಗೆ ಇನ್ನೂ ಕೆಲವು ಸಂಗೀತ ಉಪಕರಣಗಳ ಅನುಭವವಿದೆ. ಈ ಬಾರಿ ಅವರು ಪಿಯಾನೋ ಮುಂದೆ ಕುಳಿತು ಹ್ಯಾಪಿ ಬರ್ತ್ ಡೇ ಎಂದು ಶುಭ ಕೋರಿರುವುದು ತಮ್ಮ ಆಪ್ತ ಸಹಾಯಕ ಮಹದೇವ್‍ಗೆ.

ತಮ್ಮ ಜೊತೆ ಕೆಲಸ ಮಾಡುವವರನ್ನು ಪ್ರೀತಿಯಿಂದ ನೋಡಿಕೊಳ್ಳುವುದು ಕಿಚ್ಚನ ಗುಣ. ಶುಭ ಕೋರಿರುವ ಜೊತೆಯಲ್ಲೇ ಜೂನ್ 1ನೇ ತಾರೀಕಿನಂದು ಹುಟ್ಟುಹಬ್ಬ ಆಚರಿಸುವ ಎಲ್ಲರಿಗೂ ಶುಭ ಕೋರಿದ್ದಾರೆ. ಕೊರೊನಾ ಲಾಕ್ ಡೌನ್ ತೆರವಾಗಿರುವ ಹಿನ್ನೆಲೆಯಲ್ಲಿ ಎಲ್ಲರೂ ಇನ್ನಷ್ಟು ಎಚ್ಚರಿಕೆ ವಹಿಸಿ ಎಂದು ಮನವಿ ಮಾಡಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery