` ರಾಜವೀರ ಮದಕರಿ ನಾಯಕನ ಕಂಪ್ಲೀಟ್ ಡೀಟೈಲ್ಸ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
complete details on darshan's rajaveera madakari nayaka
Darshan

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸುತ್ತಿರುವ ಮತ್ತೊಂದು ಐತಿಹಾಸಿಕ ಚಿತ್ರ ರಾಜವೀರ ಮದಕರಿ ನಾಯಕ. ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಚಿತ್ರ ಈಗಾಗಲೇ ಮೊದಲ ಹಂತದ ಶೆಡ್ಯೂಲ್ ಮುಗಿಸಿದೆ. ಕೇರಳದಲ್ಲಿ ಶೂಟಿಂಗ್ ಮುಗಿಸಿ ರಾಜಸ್ಥಾನಕ್ಕೆ 2ನೇ ಶೆಡ್ಯೂಲ್‍ಗೆ ಹೋಗಬೇಕಿದ್ದ ಚಿತ್ರತಂಡದ ವೇಗಕ್ಕೆ ಬ್ರೇಕ್ ಹಾಕಿದ್ದು ಕೋವಿಡ್ 19. ಹೀಗಾಗಿ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಬೇರೆಯದ್ದೇ ಪ್ಲಾನ್ ಮಾಡುತ್ತಿದ್ದಾರೆ.

ಚಿತ್ರತಂಡದ ಪ್ಲಾನ್ ಎಲ್ಲ ತಲೆಕೆಳಕಾಗಿದೆ. ಹೀಗಾಗಿ ಶೂಟಿಂಗ್ ಅನುಮತಿ ಸಿಕ್ಕ ನಂತರ ಕಲಾವಿದರೆಲ್ಲರ ಡೇಟ್ಸ್ ಚೆಕ್ ಮಾಡಿಕೊಂಡು ಹೊಸದಾಗಿ ಪ್ಲಾನ್ ಮಾಡಬೇಕು. ಸದ್ಯಕ್ಕಂತೂ ರಾಜಸ್ಥಾನದ ಶೂಟಿಂಗ್ ಇಲ್ಲ. ಬೆಂಗಳೂರು ಸುತ್ತಮುತ್ತಲೇ ಶೂಟಿಂಗ್ ನಡೆಸಲು ಪ್ಲಾನ್ ಮಾಡುತ್ತಿದ್ದೇವೆ ಎಂದಿದ್ದಾರೆ ನಿರ್ದೇಶಕ ಎಸ್‍ವಿಆರ್ ಬಾಬು.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery