` ಮಂಡ್ಯದ ಗಂಡು ಕಲಾ.. ಕನ್ನಡದ ಆಸ್ತಿ ಕಲಾ.. ಹಾಡಿದ್ದು ನೀನಾಸಂ ಸತೀಶ್ ಕಲಾ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sathish ninasam sings a song for ambi's birthday
Sathish Ninasam Sings a Song for AMbi's birthday

ಮಂಡ್ಯದ ಗಂಡು ಕಲಾ.. ಕನ್ನಡದ ಆಸ್ತಿ ಕಲಾ.. ದೋಸ್ತೀಗೆ ಬ್ರಾಂಡು ಕಲಾ.. ನಮ್ ಜಲೀಲ..

ಪಕ್ಕಾ ಮಂಡ್ಯ ಸ್ಟೈಲ್ ಕನ್ನಡದಲ್ಲಿ ಅಂಬಿ ಹುಟ್ಟುಹಬ್ಬಕ್ಕಾಗಿಯೇ ಹಾಡಿರೋದು ನಟ ನೀನಾಸಂ ಸತೀಶ್. ಜಲೀಲನ ಬುಲ್ ಬುಲ್ ಡೈಲಾಗ್್ನಿಂದ ಶುರುವಾಗುವ ಹಾಡಿನ ಮಧ್ಯೆ ಮಧ್ಯೆ ಅಂಬಿಯ ಹೇಳ್ರಪಾ.. ನೋ ವೇ.. ಚಾನ್ಸೇ ಇಲ್ಲ. ನಿಮಗ್ಯಾಕ್ ಬೇಕ್ರೋ ಅದು.. ತಿಕಾ ಮುಚ್ಕೊಂಡ್ ಹೋಗ್ರಲೇ.. ಅನ್ನೋ ಅಣಿಮುತ್ತುಗಳೂ ಇವೆ. ಕುತ್ತೇ.. ಕನ್ವರ್ ನಹೀ.. ಕನ್ವರ್ ಲಾಲ್ ಬೋಲೋ.. ಅನ್ನೋ ಡೈಲಾಗ್ನೊಂದಿಗೆ ಹಾಡು ಕೊನೆಯಾಗುತ್ತದೆ.

ಇಷ್ಟಕ್ಕೂ ಈ ಹಾಡಿಗೆ ಸಾಹಿತ್ಯ ಬರೆದವರು ಭರ್ಜರಿ ಚೇತನ್ ಕುಮಾರ್. ಸಂತೋಷ್ ವೆಂಕಿ ಸಂಗೀತ ನೀಡಿರೋ ಹಾಡು, ಈಗ ಅಂಬಿ ಅಭಿಮಾನಿಗಳ ಹೃದಯದಲ್ಲಿ ವೈರಲ್ ಆಗಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery