` ಅರ್ಜುನ್ ಜನ್ಯ ಈಸ್ ಬ್ಯಾಕ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
arjn janya back to work
Arjun Janya

ಹೃದಯಾಘಾತಕ್ಕೊಳಗಾಗಿ ಆಸ್ಪತ್ರೆ ಸೇರಿದ್ದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಮತ್ತೆ ಕಾಯಕಕ್ಕೆ ಮರಳಿದ್ದಾರೆ. ಸರಿಗಮಪ ಶೋಗೂ ಎಂಟ್ರಿ ಕೊಟ್ಟಿದ್ದಾರೆ.

ಬೀಟ್ಸ್ ಇರೋವರೆಗೂ ಹಾರ್ಟ್ ಬೀಟ್ ಯಾವತ್ತೂ ನಿಲ್ಲಲ್ಲ ಎಂದು ವಾಪಸ್ ಬಂದಿದ್ದಾರೆ ನಮ್ಮ ಅರ್ಜುನ್ ಜನ್ಯ. ಇಷ್ಟರಲ್ಲೇ ಚಿತ್ರದ ಆಡಿಯೋ ಹೊರಬರಲಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಖುಷಿ ಹಂಚಿಕೊಂಡಿದ್ದಾರೆ ಜೋಗಿ ಪ್ರೇಮ್.

ಅರ್ಜುನ್ ಜನ್ಯ ಕಿಟ್‍ನಲ್ಲಿ ಕೋಟಿಗೊಬ್ಬ-3, ರಾಬರ್ಟ್, ಗಾಳಿಪಟ 2, ಮದಗಜ, ಅವತಾರ್ ಪುರುಷ ಸೇರಿದಂತೆ ದೊಡ್ಡ ದೊಡ್ಡ ಚಿತ್ರಗಳ ಬುತ್ತಿಯೇ ಇದೆ.


 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery