` ಮೇಘನಾ ಮತ್ತೆ ಹಾಡಿದ್ರಮ್ಮ.. - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
meghana turns singer once again
Meghana Raj Turns Singer For

ವಾಟ್ ಎ ಬ್ಯೂಟಿಫುಲ್ಲು ಹುಡುಗಿ ಶಿವ ಶಿವಾ.. ಎಂದು ಹಾಡಿದ್ದ ಮೇಘನಾ, ಪತ್ನಿ ಚಿರು ಆದಿತಿ ಕುಣಿಯೋಕೆ ಕಿಕ್ ಕೊಟ್ಟಿದ್ದರು. ಈಗ ಮತ್ತೊಮ್ಮೆ ಪತಿ ರೊಮ್ಯಾನ್ಸ್ ಮಾಡೋಕೆ ಸ್ಫೂರ್ತಿ ಕೊಟ್ಟಿದ್ದಾರೆ. ಶಿವಾರ್ಜುನ ಚಿತ್ರದಲ್ಲಿ ಅಲ್ಲೊಂದು ನೀಲಿ ಬಾನು ಹಾಡಿಗೆ ಧ್ವನಿ ಕೊಟ್ಟಿದ್ದಾರೆ ಮೇಘನಾ ರಾಜ್.

ಸಂಚಿತ್ ಹೆಗ್ಡೆ ಜೊತೆ ಹಾಡಿರುವ ಈ ಹಾಡು ರೊಮ್ಯಾಂಟಿಕ್ ಸಾಂಗ್. ಚಿರಂಜೀವಿ ಎದುರು ಅಮೃತಾ ಅಯ್ಯಂಗಾರ್, ಅಕ್ಷತಾ ಶ್ರೀನಿವಾಸ್ ನಾಯಕಿಯರು. ಧೈರ್ಯಂ ಖ್ಯಾತಿಯ ಶಿವತೇಜಸ್ ನಿರ್ದೇಶನದ ಈ ಚಿತ್ರಕ್ಕೆ ಅರ್ಜುನ್ ಸರ್ಜಾ ಅವರ ಬಳಿ ಕೆಲಸ ಮಾಡುತ್ತಿದ್ದ ಶಿವಾರ್ಜುನ್ ನಿರ್ಮಿಸಿದ್ದಾರೆ.

 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery