` ವಿನೋದ್ ಪ್ರಭಾಕರ್ ಶ್ಯಾಡೋ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
vinod prabhakar's next movie titled shadow
Shadow Movie Image

ಮರಿ ಟೈಗರ್ ವಿನೋದ್ ಪ್ರಭಾಕರ್ ಶ್ಯಾಡೋ ಮೂಲಕ ಬರುತ್ತಿದ್ದಾರೆ. ಇತ್ತೀಚೆಗೆ ಹಾಡುಗಳನ್ನು ರಿಲೀಸ್ ಮಾಡಿದ ಚಿತ್ರತಂಡ ಪ್ರಚಾರವನ್ನೂ ಅದ್ಧೂರಿಯಾಗಿ ಶುರು ಮಾಡಿದೆ. ನಿರ್ದೇಶಕರು ಒಳ್ಳೆಯ ಸಿನಿಮಾ ಮಾಡಿದ್ದಾರೆ. ಒಳ್ಳೆಯ ಕಥೆಯೂ ಇದೆ. ಸಿಜಿ ಕೆಲಸ ಹೆಚ್ಚಿದ್ದ ಕಾರಣ ಸ್ವಲ್ಪ ತಡವಾಯಿತು ಎಂದಿರುವ ವಿನೋದ್ ಪ್ರಭಾಕರ್, ಇದೊಂದು ಕ್ರೈಂ ಥ್ರಿಲ್ಲರ್ ಎಂದು ಹೇಳಿದ್ದಾರೆ.

ರವಿಗೌಡ ನಿರ್ದೇಶನದ ಚಿತ್ರದಲ್ಲಿ ಶೋಭಿತಾ ರಾಣಾ ನಾಯಕಿ. ಶ್ಯಾಡೋ ಚಿತ್ರದ ಅಡಿಬರಹವೇ ನನ್ನ ನೆರಳು ಮರೆತುಹೋಗಿದೆ..

ಶ್ರೀಕನಕ ದುರ್ಗ ಚಲನಚಿತ್ರ ಲಾಂಛನದಲ್ಲಿ ತಯಾರಾಗಿರುವ ಚಿತ್ರದಲ್ಲಿ ಶರತ್ ಲೋಹಿತಾಶ್ವ ಅತ್ಯಂತ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery