` ಪಂಚತಂತ್ರದ ವಿಹಾನ್ ಕೈಲಿ ರಿವಾಲ್ವರ್..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
panchatantra vihaan in action mode
Vihaan Gowda

ಪಂಚತಂತ್ರದಲ್ಲಿ ನಾಯಕಿಗೆ ಕಾಳು ಹಾಕುತ್ತಾ.. ಶೃಂಗಾರದ ಹೊಂಗೆ ಮರದಲ್ಲಿ ಹೂಬಿಡುವಂತೆ ಮಾಡಿ ಲವ್ವರ್ ಬಾಯ್ ಇಮೇಜಿನಲ್ಲಿ ಮೋಡಿ ಮಾಡಿದ್ದ ವಿಹಾನ್, ಈಗ ಕೈಗೆ ರಿವಾಲ್ವರ್ ಎತ್ತಿಕೊಂಡಿದ್ದಾರೆ. ಯೆಸ್.. ಇದು ವಿಹಾನ್ ಅಭಿನಯದ ಲೆಗಸಿ ಚಿತ್ರದ ಫಸ್ಟ್ ಲುಕ್.

ಸುಭಾಷ್ ನಿರ್ದೇಶನದ ಲೆಗಸಿ ಚಿತ್ರದ ಈ ಪೋಸ್ಟರ್ ನೋಡಿದರೆ.. ವಿಹಾನ್ ಇದರಲ್ಲಿ ಆ್ಯಕ್ಷನ್ ಇಮೇಜ್‍ನಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವುದು ಪಕ್ಕಾ. ಜಾಗ್ವಾರ್ ಖ್ಯಾತಿಯ ದೀಪ್ತಿಸತಿ ಈ ಚಿತ್ರಕ್ಕೆ ನಾಯಕಿ.

Shivarjun Movie Gallery

KFCC 75Years Celebrations and Logo Launch Gallery