` ಮಂಕಿ ಟೈಗರ್ ಫಸ್ಟ್ ಡೇ ಕಲೆಕ್ಷನ್ ರಿಪೋರ್ಟ್ - chitraloka.com | Kannada Movie News, Reviews | Image

User Rating: 4 / 5

Star activeStar activeStar activeStar activeStar inactive
 
popcorn monkey tiger first day box office report
PopCorn Monkey Tiger Movie Image

ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರ ಅದ್ಧೂರಿಯಾಗಿ ತೆರೆಗೆ ಬಂದಿದೆ. 300+ ಥಿಯೇಟರುಗಳಲ್ಲಿ ತೆರೆ ಕಂಡ ಚಿತ್ರ ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡಿದೆ. ಧನಂಜಯ್ ಚಿತ್ರಗಳಲ್ಲೇ ಇದು ಭಾರಿ ಮೊತ್ತದ ಫಸ್ಟ್ ಡೇ ಕಲೆಕ್ಷನ್. ದುನಿಯಾ ಸೂರಿ ಈಗಾಗಲೇ ಇದಕ್ಕಿಂತಲೂ ಭರ್ಜರಿ ಓಪನಿಂಗ್ ಪಡೆದಿದ್ದಾರೆ.

ಮಂಕಿ ಟೈಗರ್ ಚಿತ್ರದ ಮೊದಲ ದಿನದ ಬಾಕ್ಸಾಫೀಸ್ ಕಲೆಕ್ಷನ್ 2 ಕೋಟಿ 53 ಲಕ್ಷ ರೂ. ಇದನ್ನು ಚಿತ್ರತಂಡ ಅಧಿಕೃತವಾಗಿಯೇ ಘೋಷಿಸಿದೆ. ಇದು ಶುಕ್ರವಾರದ ಕಲೆಕ್ಷನ್ ಮಾತ್ರ. ಶನಿವಾರದ ಕಲೆಕ್ಷನ್ ಕೂಡಾ ಭರ್ಜರಿಯಾಗಿಯೇ ಇದೆ. 

Shivarjun Movie Gallery

KFCC 75Years Celebrations and Logo Launch Gallery