` ಬಿಚ್ಚುಗತ್ತಿ ಟ್ರೇಲರ್ ವ್ಹಾರೆವಾಹ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
bicchugathi trailer
Bicchugathi Movie Image

ಬಿಚ್ಚುಗತ್ತಿ ಭರಮಣ್ಣನ ಕಥೆಯ ಟ್ರೇಲರ್ ಹೊರಬಿದ್ದಿದೆ. ಟೀಸರ್‍ನಲ್ಲಿ ಬೆರಗು ಹುಟ್ಟಿದ್ದ ಬಿಚ್ಚುಗತ್ತಿ, ಟ್ರೇಲರ್‍ನಲ್ಲಿ ಏಳು ಸುತ್ತಿನ ಕೋಟೆಯ ರಕ್ತಸಿಕ್ತ ಕಥೆ ಹೇಳುತ್ತಿದ್ದೇವೆ ಎಂಬ ಸುಳಿವು ಕೊಟ್ಟಿದೆ.

ಭರಮಣ್ಣನಾಗಿ ರಾಜವರ್ಧನ್, ಸಿದ್ಧಾಂಬೆಯಾಗಿ ಹರಿಪ್ರಿಯಾ ನಟಿಸಿದ್ದಾರೆ. ಹರಿಪ್ರಿಯಾಗೆ ಕೂಡಾ ಆ್ಯಕ್ಷನ್ ಸೀನ್‍ಗಳಿವೆ. ಹರಿ ಸಂತೋಷ್ ನಿರ್ದೇಶನದ ಚಿತ್ರ ರಿಲೀಸ್‍ಗೆ ರೆಡಿಯಾಗಿದ್ದು, ಬಿ.ಎಲ್.ವೇಣು ಅವರ ಕಥೆ ಚಿತ್ರಕ್ಕಿದೆ. 

Shivarjun Movie Gallery

Actor Bullet Prakash Movie Gallery