` ಸಾಗುತ ದೂರ ದೂರ ವಾತ್ಸಲ್ಯ.. ಪ್ರೀತಿಯ ಥ್ರಿಲ್ಲರ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sagutha doora doora is a sentimental film
Sagutha Doora Doora Movie Image

ಹೆಸರು ಮಹೇಶ. ಎತ್ತರ 5 ಅಡಿ 8 ಅಂಗುಲ, ಎಣ್ಣೆಗೆಂಪು ಬಣ್ಣ, ಸಾಧಾರಣ ಮೈಕಟ್ಟು. ಹುಡುಗ ಕಾಣೆಯಾಗಿದ್ದಾನೆ. ಅಲ್ಲೊಬ್ಬ ಹುಡುಗ.. ಎಲ್ಲಿದ್ದಾಳೆ ನನ್ನ ತಾಯಿ ಎಂದು ಹುಡುಕುತ್ತಿದ್ದಾನೆ.

ಇಲ್ಲೊಬ್ಬ ತಾಯಿ.. ಯಾವುದಕ್ಕೋ ಹೆದರಿ ಒಡುತ್ತಿದ್ದಾಳೆ. ಅವಳಿಗೆ ಸಹಾಯ ಬೇಕಿದೆ. ತಾಯಿಯನ್ನು ಹುಡುಕಿಕೊಂಡು ಹೊರಡುತ್ತಾನೆ ಮಗ. ಆ ಹುಡುಗನ ಜೊತೆಯಲ್ಲಿರೋದು ಒಬ್ಬ ಕೊಲೆಗಾರ.. ಒಬ್ಬಳು ಚೆಂದದ ಯುವತಿ. ಮುಂದೇನು..

ಸಾಗುತ ದೂರ ದೂರ ಚಿತ್ರದ ಟ್ರೇಲರ್ ನೋಡಿದವರಿಗೆ ಕುತೂಹಲದ ಮೂಟೆಯನ್ನೇ ಮುಂದಿಡ್ತಾರೆ ನಿರ್ದೇಶಕ ರವಿತೇಜ. ಅಪೇಕ್ಷಾ ಪುರೋಹಿತ್, ಮಹೇಶ್, ಜಾಹ್ನವಿ ಜ್ಯೋತಿ, ಕುಮಾರ್ ನವೀನ್ ನಟಿಸಿರುವ ಚಿತ್ರ, ಪ್ರೇಮಿಗಳ ದಿನಕ್ಕೆ ರಿಲೀಸ್ ಆಗುತ್ತಿದೆ. 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery