` ಪ್ರೇಮಿಗಳ ದಿನಕ್ಕೆ ಸಾಗುತ ದೂರ ದೂರಾ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sagutha doora doora will release on valentine's day
Sagutha Doora Doora Movie Image

sಸಾಗುತ ದೂರಾ ದೂರಾ.. ಅಪೇಕ್ಷಾ ಪುರೋಹಿತ್, ಸ್ಟಂಟ್ ಮ್ಯಾನ್ ಮಹೇಶ್ ಪ್ರಧಾನ ಪಾತ್ರದಲ್ಲಿ ನಟಿಸಿರುವ ಚಿತ್ರ ಸಾಗುತ ದೂರಾ ದೂರಾ. ಕಿರುತೆರೆಯಲ್ಲಿ ಕಲಾವಿದನಾಗಿ ಗುರುತಿಸಿಕೊಂಡಿರುವ ರವಿತೇಜ ನಿರ್ದೇಶಿಸಿರುವ ಚಿತ್ರವಿದು.

ತಾಯಿ ಮತ್ತು ಮಗುವಿನ ಬಾಂಧವ್ಯದ ಕಥೆ ಹೊಂದಿರುವ ಸಿನಿಮಾ ಇದೇ ವ್ಯಾಲೆಂಟೈನ್ಸ್ ಡೇಗೆ ರಿಲೀಸ್ ಆಗುತ್ತಿದೆ. ತಾಯಿಗಾಗಿ ಪರಿತಪಿಸುವ ಮಗ, ಮಗನಿಗಾಗಿ ಹಂಬಲಿಸುವ ತಾಯಿ. ಇವರಿಬ್ಬರ ಜರ್ನಿಯೇ ಚಿತ್ರದ ಕಥೆ. ಕಮರ್ಷಿಯಲ್ ಅಲ್ಲದ, ಪ್ರಯೋಗಾತ್ಮಕವೂ ಅಲ್ಲದ ಬ್ರಿಡ್ಜ್ ಸಿನಿಮಾ ಎಂದಿದ್ದಾರೆ ಅಪೇಕ್ಷಾ.

ಅಮಿತ್ ಪೂಜಾರಿ ನಿರ್ಮಾಣದ ಸಾಗುತ ದೂರಾ ದೂರಾ ಚಿತ್ರ ಬಹುತೇಕ ಕುಂದಾಪುರ, ಚಿಕ್ಕಮಗಳೂರಿನಲ್ಲಿ ಚಿತ್ರೀಕರಣವಾಗಿದೆ. 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery