` ಥರ್ಡ್ ಕ್ಲಾಸ್ ತಂದೆ ಮಗಳ ಬಾಂಧವ್ಯದ ಕಥೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
3rd class is a story of father daughter bonding
3rd Class Movie Image

ಇದೇ ವಾರ ರಿಲೀಸ್ ಆಗುತ್ತಿರುವ ಥರ್ಡ್ ಕ್ಲಾಸ್ ಚಿತ್ರ ತಂಡ ಈಗಾಗಲೇ ಸೋಷಿಯಲ್ ವರ್ಕ್‍ಗಳಿಂದ ರಾಜ್ಯದ ಗಮನ ಸೆಳೆದಿದೆ. ಬಾದಾಮಿ ತಾಲೂಕಿನ ನೆರೆ ಪೀಡಿತ ಗ್ರಾಮವೊಂದನ್ನು ದತ್ತು ಪಡೆದಿರುವ ಚಿತ್ರತಂಡ, ಅಂಧ ಮತ್ತು ಅನಾಥ ಮಕ್ಕಳ ಆಶ್ರಮಕ್ಕೆ ನೆರವು ನೀಡುವ, 50 ಸಾವಿರ ಆಟೋ ಚಾಲಕರು ಮತ್ತು ಕ್ಯಾಬ್ ಚಾಲಕರಿಗೆ ವಿಮೆ ಮಾಡಿಸಿದೆ ಚಿತ್ರತಂಡ.

ಇಷ್ಟಕ್ಕೂ ಚಿತ್ರದಲ್ಲಿರೋ ಕಥೆ ಏನು ಎಂದರೆ ಸಿಗುವ ಉತ್ತರ ಅಪ್ಪ ಮಗಳ ಬಾಂಧವ್ಯದ ಕಥೆ ಎನ್ನುವುದು. ಒಂದು ಪುಟ್ಟ ಲವ್ ಸ್ಟೋರಿ ಮತ್ತು ಬಾಂಧವ್ಯದ ಕಥೆ ಚಿತ್ರದಲ್ಲಿದೆಯಂತೆ.

ಅಶೋಕ್ ದೇವ್ ನಿರ್ದೇಶನದ ಚಿತ್ರದಲ್ಲಿ ಜಗದೀಶ್ ಮತ್ತು ರೂಪಿಕಾ ಪ್ರಧಾನ ಪಾತ್ರದಲ್ಲಿದ್ದಾರೆ. ರೂಪಿಕಾಗೆ ಇದು 15ನೇ ಸಿನಿಮಾ ಎನ್ನುವುದು ವಿಶೇಷ.