` ಆ ದಿನಗಳು ಚೇತನ್ ಮದುವೆ ಸಿಂಪ್ಲೀ ಸೂಪರ್ಬ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
aa dinagalu chethan maarige simplicity
Chethan - Myna Wedding Image

ಆ ದಿನಗಳು, ಮೈನಾ ಚಿತ್ರಗಳ ಖ್ಯಾತಿಯ ನಟ, ಚಳವಳಿಕಾರ ಚೇತನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗೆಳತಿ ಮೇಘಾ ವರನ್ನು ರಿಜಿಸ್ಟರ್ ಮ್ಯಾರೇಜ್ ಬ್ಯೂರೋನಲ್ಲಿ ಮದುವೆಯಾಗಿದ್ದರೆ. ಮದುವೆಯನ್ನು ಸರಳವಾಗಿ ಆಚರಿಸಿಕೊಂಡ ಚೇತನ್ ಮತ್ತು ಮೇಘಾ, ಬೆಂಗಳೂರಿನಲ್ಲಿ ಅದ್ಧೂರಿ ರಿಸೆಪ್ಷನ್ ಇಟ್ಟುಕೊಂಡಿದ್ದರು.

ಸಂವಿಧಾನ ಪ್ರತಿಜ್ಞಾ ವಿಧಿ ಓದುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಚೇತನ್-ಮೇಘಾಗೆ ಪುನೀತ್, ಅಶ್ವಿನಿ ದಂಪತಿ ಶುಭ ಹಾರೈಸಿದ್ರು. ಚೇತನ್ ಅವರ ತಂದೆ ಡಾ.ಅಮರ್ ಮತ್ತು ತಾಯಿ ಡಾ.ಮಂಗಳ ಮಗನ ಹೊಸ ಜೀವನದ ಸಂಭ್ರಮೋತ್ಸವದಲ್ಲಿ ಪಾಲ್ಗೊಂಡಿದ್ದರು.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery