` ಮಗಳ 18ನೇ ಹುಟ್ಟುಹಬ್ಬವನ್ನು ಸ್ಪೆಷಲ್ಲಾಗಿ ಆಚರಿಸಿದ ಪ್ರೇಮ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
nenapirali prem celebrates his daughter's birthday
Nenapirali Prem's Daughter's Birthday

ನೆನಪಿರಲಿ ಪ್ರೇಮ್ ನೋಡೋಕೇನೋ ಈಗಲೂ ಕಾಲೇಜ್ ಸ್ಟೂಡೆಂಟ್ ತರಾ ಕಾಣ್ತಾರೆ. ಆದರೆ, ಅವರ ಮಗಳಿಗೆ ಈಗ 18 ವರ್ಷ. ಹೌದು, ಪ್ರೇಮ್ ಸೀನಿಯರ್ ಆಗಿದ್ದಾರೆ. ಹೀಗಾಗಿಯೇ ಮುದ್ದು ಮಗಳು ಅಮೃತಾಳ 18ನೇ ಹುಟ್ಟಹಬ್ಬವನ್ನು ಡಿಫರೆಂಟ್ ಆಗಿ ಸೆಲಬ್ರೇಟ್ ಮಾಡಿದ್ದಾರೆ.

ಮೆಡಿಕಲ್ ಎಲೆಕ್ಟ್ರಾನಿಕ್ಸ್ ಓದುತ್ತಿರುವ ಅಮೃತಾಗೆ ಅಪ್ಪ ಗಿಟಾರ್ ನುಡಿಸುವುದೆಂದರೆ ಇಷ್ಟ. ಮನೆ ಕುಟುಂಬ ಸದಸ್ಯರೊಂದಿಗೆ ಬರ್ತ್ ಡೇ ಆಚರಿಸಿರುವ ಪ್ರೇಮ್ ಮಗಳಿಗಾಗಿ ಇವತ್ತು ಗಿಟಾರ್ ನುಡಿಸಿದೆ. ಸಾಂಗ್ ಪ್ಲೇ ಮಾಡಿ ಖುಷಿ ಕೊಟ್ಟೆ. ಹ್ಯಾಪಿ ಬರ್ತ್ ಡೇ ಮಗಳೇ.. ಸ್ಟೇ ಲವ್ಲಿ. ನಿನ್ನ ಬಾಳು ಸದಾ ಹಸಿರಾಗಿರಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ ಪ್ರೇಮ್.

Sagutha Doora Doora Movie Gallery

Popcorn Monkey Tiger Movie Gallery