` ಜಾಗ್ವಾರ್ ದೀಪ್ತಿ ಜೊತೆ ಪಂಚತಂತ್ರ ವಿಹಾನ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
panchatantra's vihaan's next is with deepthi
Vihaan Gowda, Deepthi

ಲೆಟ್ಸ್ ಬ್ರೇಕಪ್ ಚಿತ್ರಕ್ಕೆ ಓಕೆ ಎಂದಿದ್ದ ಪಂಚತಂತ್ರ ಖ್ಯಾತಿಯ ವಿಹಾನ್, ಈಗ ಜಾಗ್ವಾರ್ ಚಿತ್ರದ ನಾಯಕಿ ದೀಪ್ತಿ ಸತಿ ಜೊತೆ ಲೆಗಸಿಗೆ ಮುಂದಾಗಿದ್ದಾರೆ. ಮುನಿರತ್ನ ಕುರುಕ್ಷೇತ್ರ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿದ್ದ ಸುಭಾಷ್ ಚಂದ್ರ, ಲೆಗಸಿಗೆ ಡೈರೆಕ್ಟರ್. ಇದೊಂದು ಆ್ಯಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಚಿತ್ರಕ್ಕಾಗಿ ಬಾಡಿ ವೇಯ್ಟ್ ಜಾಸ್ತಿ ಮಾಡಿಕೊಳ್ಳುತ್ತಿದ್ದಾರಂತೆ ವಿಹಾನ್.

ದೀಪ್ತಿ ಸತಿ ಜೊತೆ ಇನ್ನೂ ಮಾತುಕತೆ ಫೈನಲ್ ಆಗಿಲ್ಲ. ಡೇಟ್ಸ್ ಹೊಂದಾಣಿಕೆಗೆ ಮಾತುಕತೆ ನಡೆಯುತ್ತಿದೆ ಎನ್ನುತ್ತಾರೆ ಸುಭಾಷ್. ಸುಭಾಷ್ ಜೊತೆ ನಿರ್ಮಾಣಕ್ಕೆ ಅವರ ಗೆಳೆಯರೇ ಕೈಜೋಡಿಸಿದ್ದು, ಗ್ರೇಟ್ ಬ್ರೋಸ್ ಪಿಕ್ಚರ್ಸ್ ಸಂಸ್ಥೆ ಹುಟ್ಟು ಹಾಕಿ ಲೆಗಸಿ ಎನ್ನುತ್ತಿದ್ದಾರೆ.

Shivarjun Movie Gallery

Popcorn Monkey Tiger Movie Gallery