` ತಿಥಿ ಪೂಜಾ ಸ್ಮಶಾನದಲ್ಲಿ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
thithi fame actress pooja in new film
Thithi Fame Actress Pooja

ತಿಥಿ ಚಿತ್ರದಲ್ಲಿ ಕುರಿ ಕಾಯುವ ಹುಡುಗಿಯಾಗಿ ಗಮನ ಸೆಳೆದಿದ್ದ ಪೂಜಾ, ಈಗ ಸ್ಮಶಾನವಾಸಿಯಾಗುತ್ತಿದ್ದಾರೆ. ದಾರಿ ಯಾವುದಯ್ಯಾ ವೈಕುಂಠಕೆ ಅನ್ನೋ ಚಿತ್ರಕ್ಕೆ ಅವರೇ ನಾಯಕಿ. ಈ ಚಿತ್ರದ ಮತ್ತು ಪೂಜಾ ಪಾತ್ರದ ವಿಶೇಷವೆಂದರೆ, ಅವರ ಪಾತ್ರ ನಡೆಯೋದು ಹೆಚ್ಚಾಗಿ ಸ್ಮಶಾನದಲ್ಲಿ.

ಕೃಷ್ಣ ಗಾರ್ಮೆಂಟ್ಸ್ ಎಂಬ ಚಿತ್ರ ನಿರ್ದೇಶಿಸಿದ್ದ ಪೂರ್ಣಚಂದ್ರ, ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ವರ್ಧನ್ ಹೀರೋ. ಬೆಂಗಳೂರು, ಮಂಡ್ಯ, ರಾಮನಗರಗಳಲ್ಲಿ ಚಿತ್ರದ ಚಿತ್ರೀಕರಣ ನಡೆಯಲಿದೆ.

Sagutha Doora Doora Movie Gallery

Popcorn Monkey Tiger Movie Gallery