` 4 ಚಿತ್ರಗಳೊಂದಿಗೆ ನಿಖಿಲ್ ಹ್ಯಾಪಿ ಬರ್ತ್ ಡೇ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
nikhil kumaraswamya celebrates his birthday with four films
Nikhil Kumaraswamy

ನಿಖಿಲ್ ಕುಮಾರಸ್ವಾಮಿಗೆ ಹುಟ್ಟುಹಬ್ಬದ ಸಂಭ್ರಮ. ಈ ಬಾರಿಯ ಹುಟ್ಟುಹಬ್ಬಕ್ಕೆ ಅವರ ಜೊತೆ 4 ಚಿತ್ರಗಳಿವೆ ಎನ್ನುವುದೇ ವಿಶೇಷ. ಸೀತಾರಾಮ ಕಲ್ಯಾಣ ಮತ್ತು  ಕುರುಕ್ಷೇತ್ರ ಚಿತ್ರದ ನಂತರ ನಿಖಿಲ್ ತೆರೆಯ ಮೇಲೆ ಕಾಣಿಸಿಕೊಂಡಿಲ್ಲ. ಆದರೆ, ಈ ವರ್ಷ ಕಂಪ್ಲೀಟ್ ಬ್ಯುಸಿ ಇರಲಿದ್ದಾರೆ ಎಂಬ ಸೂಚನೆ ನೀಡುತ್ತಿವೆ ಜಾಹೀರಾತುಗಳು.

ಮೊದಲನೆಯದಾಗಿ ಗಮನ ಸೆಳೆದಿರುವುದು ಮುನಿರತ್ನ ಬ್ಯಾನರ್‍ನ ಜಾಹೀರಾತು. ನಂತರ ಎ.ಪಿ.ಅರ್ಜುನ್ ನಿರ್ದೇಶನದ ಚಿತ್ರ. ಜೊತೆಯಲ್ಲಿಯೇ ಲೈಕಾ ಪ್ರೊಡಕ್ಷನ್ ಮತ್ತು ವಿಜಯ್ ಕುಮಾರ್ ಕೊಂಡ ಅವರ ಚಿತ್ರಗಳ ಜಾಹೀರಾತುಗಳು ಗಮನ ಸೆಳೆದಿವೆ.

ಮುನಿರತ್ನ ನಿರ್ಮಾಣದ ಚಿತ್ರದಲ್ಲಿ ಧನುಷ್ ಐಪಿಎಸ್ ಅಧಿಕಾರಿಯಾಗಿ ನಟಿಸುತ್ತಿದ್ದು, ನಿರ್ದೇಶಕರು ಯಾರೆಂಬುದು ಫೈನಲ್ ಆಗಿಲ್ಲ.

Shivarjun Trailer Launch Gallery

Popcorn Monkey Tiger Movie Gallery