` ಮತ್ತೆ ಉದ್ಭವ ಟ್ರೇಲರ್ ಲಾಂಚ್ ಮಾಡಿದ ದರ್ಶನ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
matte udbhava trailer released by darshan
Matte Udbhava Trailer Released By Darshan

ಮತ್ತೆ ಉದ್ಭವ ಚಿತ್ರದ ಟ್ರೇಲರ್ ಲಾಂಚ್ ಮಾಡಿ ಶುಭ ಕೋರಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್. ಕೂಡ್ಲು ರಾಮಕೃಷ್ಣ ನಿರ್ದೇಶನದ 90ರ ದಶಕದ ಸೆನ್ಸೇಷನ್ ಹಿಟ್ ಉದ್ಭವ ಚಿತ್ರದ ಸೀಕ್ವೆಲ್ ಇದು. ಚಿತ್ರದ ಟ್ರೇಲರ್ ರಿಲೀಸ್ ಮಾಡಿ ಚಿತ್ರಕ್ಕೆ ಶುಭ ಕೋರಿದ್ದಾರೆ ದರ್ಶನ್.

ಚಿತ್ರದಲ್ಲಿ ಪ್ರಸ್ತುತ ರಾಜಕೀಯವನ್ನು ವ್ಯಂಗ್ಯವಾಗಿ ಹೇಳಲಾಗಿದೆ. ಮಿಲನ ನಾಗರಾಜ್ ಇಲ್ಲಿ ರಾಜಕಾರಣಿ. ಅಂದಿನ ಅನಂತ್ ನಾಗ್ ಪಾತ್ರದಲ್ಲಿ ರಂಗಾಯಣ ರಘು ಇದ್ದಾರೆ. ಪ್ರೀಮಿಯರ್ ಪದ್ಮಿನಿಯಲ್ಲಿ ಜಗ್ಗೇಶ್ ಎದುರು ಸರಿಸಮನಾಗಿ ನಟಿಸಿದ್ದ ಪ್ರಮೋದ್ ಈ ಚಿತ್ರಕ್ಕೆ ಹೀರೋ. ಫೆಬ್ರವರಿ 7ರಂದು ಸಿನಿಮಾ ರಿಲೀಸ್ ಆಗಲಿದೆ.

Shivarjun Trailer Launch Gallery

Popcorn Monkey Tiger Movie Gallery