` ಜಂಟಲ್‍ಮನ್ ರಿಲೀಸ್ ಡೇಟ್ ಚೇಂಜ್ - chitraloka.com | Kannada Movie News, Reviews | Image

User Rating: 3 / 5

Star activeStar activeStar activeStar inactiveStar inactive
 
gentleman release date fixed
Gentleman Movie Image

ಪ್ರಜ್ವಲ್ ದೇವರಾಜ್ ಅಭಿನಯದ ಜಂಟಲ್‍ಮನ್ ಚಿತ್ರ ಜನವರಿ 31ಕ್ಕೆ ರಿಲೀಸ್ ಆಗಬೇಕಿತ್ತು. ಟ್ರೇಲರ್ ಮೂಲಕ ಭರ್ಜರಿ ಕುತೂಹಲ ಹುಟ್ಟಿಸಿರುವ ಚಿತ್ರ ಜಂಟಲ್‍ಮನ್. ಸ್ಲೀಪಿಂಗ್ ಸಿಂಡ್ರೋಮ್ ಎಂಬ ವಿಚಿತ್ರ ಕಾಯಿಲೆ, ಮಾಫಿಯಾ ಮತ್ತು ಲವ್ ಸ್ಟೋರಿಯ ವಿಭಿನ್ನ ಕಥಾ ಹಂದರ ಹೊಂದಿರುವ ಜಂಟಲ್‍ಮನ್ ಸಿನಿಮಾ ರಿಲೀಸ್ ಒಂದು ವಾರ ಮುಂದಕ್ಕೆ ಹೋಗಿದೆ.

ಜನವರಿ 31ರಂದು ರಿಲೀಸ್ ಆಗಬೇಕಿದ್ದ ಸಿನಿಮಾ ಫೆಬ್ರವರಿ 07ರಂದು ರಿಲೀಸ್ ಆಗುವ ಸಾಧ್ಯತೆ ಇದೆ. ಪ್ರಜ್ವಲ್ ಎದುರು ನಿಶ್ವಿಕಾ ನಾಯ್ಡು ನಾಯಕಿಯಾಗಿ ನಟಿಸಿದ್ದು, ಜಡೇಶ್ ಕುಮಾರ್ ಚಿತ್ರದ ನಿರ್ದೇಶಕ. ಗುರು ದೇಶಪಾಂಡೆ ನಿರ್ಮಾಣದ ಜಂಟಲ್‍ಮನ್ ಚಿತ್ರದಲ್ಲಿ ಪ್ರಜ್ವಲ್, 18 ಗಂಟೆ ನಿದ್ದೆ ಮಾಡುವ ರೋಗಿ.

 

Shivarjun Trailer Launch Gallery

Popcorn Monkey Tiger Movie Gallery