` ಅರೆರೇ.. ಶುರುವಾಯಿತು ಹೇಗೆ.. ಜೆಂಟಲ್‍ಮನ್ ಪ್ರೇಮಗೀತೆ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
gentleman's love song
Gentleman Movie Image

18 ತಾಸು ನಿದ್ರೆಯಿದ್ದರೂ ಲವ್ ಮಾಡೋ ಹುಡುಗ ಪ್ರಜ್ವಲ್ ದೇವರಾಜ್, ಲವ್ ಹೇಗೆ ಶುರುವಾಯ್ತು ಅಂತಾನೇ ಗೊತ್ತಿಲ್ಲ. ಅದೂ ನಿಶ್ವಿಕಾ ನಾಯ್ಡು ಜೊತೆ. ಜೆಂಟಲ್ಮನ್ ಆಗಿದ್ದುಕೊಂಡೇ ಏನೂ ಗೊತ್ತಿಲ್ಲದೆ.. ಹೇಗಾಯ್ತೋ ಗೊತ್ತಿಲ್ಲದೆ ಲವ್ ಮಾಡಿಬಿಟ್ಟಿದ್ದಾರೆ.

ಜೆಂಟಲ್ಮನ್ ಚಿತ್ರದ ಲವ್ಲೀ ಸಾಂಗ್ ಇದು. ವಿಜಯ್ ಪ್ರಕಾಶ್ ಧ್ವನಿಯಲ್ಲಿ ಮೂಡಿ ಬಂದಿರೋ ಸುಂದರ ಗೀತೆ. ಜಯಂತ್ ಕಾಯ್ಕಿಣಿ ಪದ ಪದಗಳನ್ನೂ ಪ್ರೀತಿಯಲ್ಲೇ ಅದ್ದಿ ಅದ್ದಿ ತೆಗೆದಿಟ್ಟಂತಿದೆ. ಅಜನೀಶ್ ಲೋಕನಾಥ್ ಸಂಗೀತದ ಮೋಡಿಯನ್ನು ಇನ್ನಷ್ಟು ಹೆಚ್ಚಿಸಿರುವುದು ಅರೂರ್ ಸುಧಾಕರ ಶೆಟ್ಟಿ.

ಗುರುದೇಶಪಾಂಡೆ ನಿರ್ಮಾಣದಲ್ಲಿ ಮೂಡಿ ಬಂದಿರೋ ಜೆಂಟಲ್ ಮನ್ ಚಿತ್ರಕ್ಕೆ ಜಡೇಶ್ ಕುಮಾರ್ ನಿರ್ದೇಶಕರಾಗಿದ್ದಾರೆ. ಪ್ರಜ್ವಲ್ ಮತ್ತು ನಿಶ್ವಿಕಾ ಕೆಮಿಸ್ಟ್ರಿ ಅದ್ಭುತವಾಗಿರೋ ಚಿತ್ರದಲ್ಲಿ ಸೈಂಟಿಫಿಕ್ ಮಾಫಿಯಾ ಥ್ರಿಲ್ಲರ್ ಕಥೆಯಿದೆ.

Sagutha Doora Doora Movie Gallery

Popcorn Monkey Tiger Movie Gallery