` ಕಿಚ್ಚನ ಸ್ಟೈಲಿಗೆ ಫಿದಾ.. ಕೋಟಿಗೊಬ್ಬ 3 ಪೋಸ್ಟರ್ ಸಖತ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
kiccha sudeep'a style from kotigobba 3 attracts audience
Kotigobba 3 Movie Image

ಒಂದು ಕೈಲಿ ಕಾರ್ಡ್.. ಇನ್ನೊಂದು ಕೈಲಿ ಸಿಗಾರ್.. ಬಾಯ್ತುಂಬಾ ಹೊಗೆ.. ಹಾರಾಡುತ್ತಿರುವ ವಿಲನ್ಸ್.. ಇಂಥಾದ್ದೊಂದು ಮೋಷನ್ ಪೋಸ್ಟರ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ ಕಿಚ್ಚ ಸುದೀಪ್. ಸಖತ್ ಸ್ಟೈಲಿಷ್ ಆಗಿ ಕಾಣ್ತಿರೋ ಸುದೀಪ್, ಅಭಿಮಾನಿಗಳಿಗೆ ಸಂಕ್ರಾಂತಿಯ ಹಬ್ಬದೂಟ ಕೊಟ್ಟಿದ್ದಾರೆ.

ಶಿವಕಾರ್ತಿಕ್ ನಿರ್ದೇಶನದ ಚಿತ್ರವಿದು. ಸುದೀಪ್ ಹೇಳಿದ್ದಂತೆ ಅರ್ಜುನ್ ಜನ್ಯ ಮ್ಯೂಸಿಕ್ಕಿನಲ್ಲೇ ಥ್ರಿಲ್ ಕೊಟ್ಟಿದ್ದಾರೆ. ಮಡೋನ್ನಾ ಸೆಬಾಸ್ಟಿನ್, ಶ್ರದ್ಧಾ ದಾಸ್, ಅಫ್ತಾಬ್ ಶಿವದಾಸನಿ ನಟಿಸಿರುವ ಚಿತ್ರಕ್ಕೆ ಸೂರಪ್ಪ ಬಾಬು ನಿರ್ಮಾಪಕ.

 

Matthe Udbhava Trailer Launch Gallery

Maya Bazaar Pressmeet Gallery