` ಹೆಣಗಳ ಫೋಟೋಗ್ರಾಫರ್ ಆದ ಸಗಣಿ ಪಿಂಟೋ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
sujay shastry turns corpse photographer in banaras movie
Sujay Shastri

ಬೆಲ್‍ಬಾಟಂ ಚಿತ್ರದ ಸಗಣಿ ಪಿಂಟೋ ಪಾತ್ರದ ಮೂಲಕ ಗಮನ ಸೆಳೆದವರು ಸುಜಯ್ ಶಾಸ್ತ್ರಿ. ನಂತರ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರದ ನಿರ್ದೇಶಕರಾಗಿಯೂ ಗುರುತಿಸಿಕೊಂಡ ಸುಜಯ್ ಶಾಸ್ತ್ರಿ, ಈಗ ಹೆಣಗಳ ಫೋಟೋಗ್ರಾಫರ್ ಆಗಿದ್ದಾರೆ. ಅರೆ.. ಅವರಿಗೇನು ಬಂತು ಅಂತಾ ಕಷ್ಟ ಎನ್ನಬೇಡಿ. ಅವರನ್ನು ಹೆಣಗಳ ಫೋಟೋಗ್ರಾಫರ್ ಮಾಡಿರುವುದು ಜಯತೀರ್ಥ.

ಜಯತೀರ್ಥ ನಿರ್ದೇಶನದ ಬನಾರಸ್ ಚಿತ್ರದಲ್ಲಿ ಸುಜಯ್ ಶಾಸ್ತ್ರಿ ಅಂತಿಮ ಸಂಸ್ಕಾರಕ್ಕೆ ಬರುವ ಹೆಣಗಳ ಫೋಟೋಗ್ರಫಿ ಮಾಡುವ ಪಾತ್ರದಲ್ಲಿದ್ದಾರೆ. ಜಮೀರ್ ಅಹ್ಮದ್ ಪುತ್ರ ಜಹೀದ್ ಖಾನ್ ಮತ್ತು ಸೋನಲ್ ಮಂಥೆರೋ ನಟಿಸುತ್ತಿರುವ ಚಿತ್ರ ಬನಾರಸ್. ಬೆಲ್‍ಬಾಟಂ ನಂತರ ಜಯತೀರ್ಥ ನಿರ್ದೇಶಿಸುತ್ತಿರುವ ಚಿತ್ರವಿದು.

Matthe Udbhava Trailer Launch Gallery

Maya Bazaar Pressmeet Gallery