` ಚಮಕ್ ಜೋಡಿಯ ಭರಭರ ಭರಾಟೆ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
bharaate producer to produce simpla suni's next
Simple Suni, Ganesh

ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಸಿಂಪಲ್ ಸುನಿ ಮತ್ತೊಮ್ಮೆ ಒಟ್ಟಿಗೇ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿಯ ಅಪ್‍ಡೇಟ್ ಇದು. ಈ ಚಿತ್ರಕ್ಕೆ ಭರಾಟೆ ನಿರ್ಮಾಪಕ ಸುಪ್ರೀತ್ ಬಂಡವಾಳ ಹೂಡುತ್ತಿದ್ದಾರೆ. ಉಳಿದಂತೆ ಕಲಾವಿದರು, ತಂತ್ರಜ್ಞರ ಆಯ್ಕೆ ಆಗಬೇಕಿದೆ.

ಇದೊಂದು ಕಾಮಿಡಿ ಥ್ರಿಲ್ಲರ್. ಸಿನಿಮಾ ಶುರುವಾದಾಗಿನಿಂದ ಕೊನೆಯಾಗುವವರೆಗೆ ನಕ್ಕು ನಲಿಸುವ ಕಥೆ ಎಂದಿದ್ದಾರೆ ಸುನಿ. ಆದರೆ, ಈ ಚಿತ್ರ ಸೆಟ್ಟೇರುವ ಮುನ್ನ ಗಣೇಶ್ ಗಾಳಿಪಟ2 ಚಿತ್ರೀಕರಣ ಮುಗಿಸಬೇಕು, ಇತ್ತ ಸುನಿ ಅವತಾರ್ ಪುರುಷ ಕಂಪ್ಲೀಟ್ ಮಾಡಿ ತೆರೆಗೆ ತರಬೇಕು. ಅಲ್ಲಿಯವರೆಗೆ ಪ್ರಿ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿರುತ್ತವೆ.

Matthe Udbhava Trailer Launch Gallery

Maya Bazaar Pressmeet Gallery